ಹನೂರು
ವಿಕಿಪೀಡಿಯ ಇಂದ
| Hanur | |
| ರಾಜ್ಯ - ಜಿಲ್ಲೆ |
Karnataka - Chamarajanagar |
| ನಿರ್ದೇಶಾಂಕಗಳು | |
| ವಿಸ್ತಾರ - ಎತ್ತರ |
2.12 km² - 727 ಮೀ. |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
10682 - 5038.68/ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 571 439 - +08224 - KA-10 |
ಇದು ಚಾಮರಾಜನಗರ ಜಿಲ್ಲೆಯ ಒಂದು ತಾಲೂಕು ಕೇಂದ್ರ. ಮಹದೇಶ್ವ ಬೆಟ್ಟವಿರುವ ತಾಲುಕು, ಕರ್ನಾಟಕದಿಂದ ತಮಿಳುನಾಡನ್ನು ಬೇರ್ಪಡಿಸುವ,ಕೊಯಂಬತ್ತೂರು ಜಿಲ್ಲೆಗೆ ಈ ತಾಲೂಕಿನಿಂದ ಹಾದುಹೋಗಬಹುದು.. ಮಲೈ ಮಹದೆಶ್ವರ ಬೆಟ್ಟದಿಂದ ಸ್ವಲ್ಪ ದೂರದಲ್ಲಿ ಹೊಗೆನ್ ಕಲ್ಲು ಜಲಪಾತವಿದೆ. ಇದು ತಮಿಳು ನಾಡಿಗೂ ಕರ್ನಾಟಕ ರಾಜ್ಯಕ್ಕು ವಿವಾದವಾಗಿರುವ ಸ್ಥಲ. ಹನೂರಿನ ಕ್ರಿಸ್ತರಾಜ ಶಾಲೆ ತನ್ನ ಒಳ್ಳೆಯ ಪಲಿತಾಂಶದಿಂದ ಜಿಲ್ಲೆಯಲ್ಲೇ ಹೆಸರುವಾಸಿ. ಈ ಶಾಲೆ ಕಲಿಕೆಯ ಜೊತೆಯಲ್ಲು ಆಟ, ಓಟದಲ್ಲು ಒಳ್ಳೆಯ ಪಲಿತಾಂಶ ಕೊಟ್ಟಿದೆ. ವೀರಪ್ಪನ್ ನಿಂದ ಹತ್ಯಗೀಡಾದ ನಾಗಪ್ಪನವರು ಹನೂರಿನ ವಿಧಾನಸಭೆಯಿಂದ ಆರಿಸಿ ಬಂದವರು. ಹನೂರು ಸುತ್ತಮುತ್ತಲಿನ ಊರುಗಳಾದ ಬಂಡಳ್ಳಿ, ಲೊಕ್ಕನಳ್ಳಿ, ಆಜ್ಜಿಪುರ, ರಾಮಪುರ ಮುಂತಾದ ಊರುಗಳಿಗೆ ಪ್ರಮುಖ ವಾಣಿಜ್ಯ ಸ್ಥಳವಾಗಿದೆ.