ಸಿ.ಆರ್.ಸಿಂಹ
ವಿಕಿಪೀಡಿಯ ಇಂದ
ರಂಗಭೂಮಿ,ದೂರದರ್ಶನ ಹಾಗೂ ಚಲನಚಿತ್ರ - ಈ ಮೂರೂ ಕ್ಷೇತ್ರಗಳಲ್ಲಿ ಕೆಲಸ ಮಾಡಿ 'ಸೈ' ಅನ್ನಿಸಿಕೊಂಡಿರುವ ಕನ್ನಡದ ಕಲಾವಿದ ಸಿ.ಆರ್.ಸಿಂಹ. ಇವರು ಹುಟ್ಟಿದ್ದು ಚನ್ನಪಟ್ಟಣದಲ್ಲಿ ೧೯೪೨, ಜೂನ್ ೧೬ರಂದು .ತಂದೆ ರಾಮಸ್ವಾಮಿ ಶಾಸ್ತ್ರಿ.ತಾಯಿ ಲಲಿತಮ್ಮ.ಕನ್ನಡ ಚಿತ್ರರಂಗದ ಇನ್ನೊಬ್ಬ ಜನಪ್ರಿಯ ನಟ ಶ್ರೀನಾಥ್ ಸಮೀಪದ ಬಂಧು.
ಪರಿವಿಡಿ |
ಇವರ ಅಭಿನಯದ ನಾಟಕಗಳು [ಬದಲಾಯಿಸಿ]
- ದಿ ಜೂ ಸ್ಟೋರಿ
- ಸೂರ್ಯ ಶಿಕಾರಿ
- ದಿ ಆಡ್ ಕಪಲ್
- ಮ್ಯಾನ್ ಆಫ್ ಡೆಸ್ಟಿನಿ
- ತುಘಲಕ್
- ಸಂಕ್ರಾಂತಿ
ಇವರ ನಿರ್ದೇಶನದ ನಾಟಕಗಳು [ಬದಲಾಯಿಸಿ]
- ಒಥೆಲೊ
- ಮಿಡ್ ಸಮ್ಮರ್ ನೈಟ್ಸ್ ಡ್ರೀಮ್
ಇವರ ಅಭಿನಯದ ಚಲನಚಿತ್ರಗಳು [ಬದಲಾಯಿಸಿ]
ಇವರ ನಿರ್ದೇಶನದ ಕೆಲವು ಚಿತ್ರಗಳು [ಬದಲಾಯಿಸಿ]
ಪ್ರಶಸ್ತಿ / ಪುರಸ್ಕಾರಗಳು [ಬದಲಾಯಿಸಿ]
- ರಾಜ್ಯ ನಾಟಕ ಅಕಾಡೆಮಿ ಪ್ರಶಸ್ತಿ.
- ರಾಜ್ಯ ಪ್ರಶಸ್ತಿ -ಕಾಕನಕೋಟೆ ಚಲನಚಿತ್ರಕ್ಕೆ.
- ರಾಜ್ಯೋತ್ಸವ ಪ್ರಶಸ್ತಿ.
- ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ.
- ಶಂಕರಗೌಡ ರಂಗಭೂಮಿ ಪ್ರಶಸ್ತಿ.
- ಆರ್ಯಭಟ ಪ್ರಶಸ್ತಿ.
ಬೆಂಗಳೂರಿನಲ್ಲೇ ನೆಲೆಸಿರುವ ಸಿ.ಆರ್.ಸಿಂಹರವರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಿದಿನ ನಿಮ್ಮ ಸಿಮ್ಮ ಅಂಕಣ ಬರೆಯುತ್ತಾರೆ.