ಸಿಡ್ನಿ
ವಿಕಿಪೀಡಿಯ ಇಂದ
| ಸಿಡ್ನಿ, Sydney | |
| — ಮಹಾನಗರ — | |
| ರಾತ್ರಿಯಲ್ಲಿ ಸಿಡ್ನಿ ನಗರ | |
| ರೇಖಾಂಶ: | |
| ದೇಶ | |
|---|---|
| ಜನಸಂಖ್ಯೆ | |
| - ಒಟ್ಟು | ೪ |
| - ಸಾಂದ್ರತೆ | ೨,೦೫೮/ಚದರ ಕಿಮಿ (೫,೩೩೦.೨/ಚದರ ಮೈಲಿ) |
ಸಿಡ್ನಿ ಆಸ್ಟ್ರೇಲಿಯ ದೇಶದ ಅತ್ಯಂತ ದೊಡ್ಡ ನಗರ. ೨೦೦೮ರ ಅಂದಾಜಿನ ಪ್ರಕಾರ ಇಲ್ಲಿನ ಜನಸಂಖ್ಯೆ ಸುಮಾರು ೪.೩೪ ದಶಲಕ್ಷ.[೧] ಇದು ನ್ಯೂ ಸೌಥ್ ವೇಲ್ಸ್ ರಾಜ್ಯದ ರಾಜಧಾನಿ ಮತ್ತು ಆಸ್ಟ್ರೇಲಿಯಾದಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಮೊದಲ ವಸಾಹತು. ಇ ನಗರವನ್ನು ೧೭೮೮ರಲ್ಲಿ ಸ್ಥಾಪಿಸಲಾಯಿತು.[೨]
ಉಲ್ಲೇಖಗಳು [ಬದಲಾಯಿಸಿ]
- ↑ Year Book Australia, 2008 p 194. Australian Bureau of Statistics. ಮರುಕಳಿಸಿದ ದಿನಾಂಕ 2008-02-20.
- ↑ History of Australia. Oz Experience.