ಸಾಹಿರ್ ಲುಧಿಯಾನ್ವಿ
ವಿಕಿಪೀಡಿಯ ಇಂದ
ಸಾಹಿರ್ ಲುಧಿಯಾನ್ವಿ (ಉರ್ದು: ساحر لدھیانوی ) (ಮಾರ್ಚ್ ೮, ೧೯೨೧ – ಅಕ್ಟೋಬರ್ ೨೫, ೧೯೮೦) ಒಬ್ಬ ಜನಪ್ರಿಯ ಉರ್ದು ಕವಿ ಮತ್ತು ಹಿಂದಿ ಗೀತಸಾಹಿತಿಯಾಗಿದ್ದರು. ಸಾಹಿರ್ ಲುಧಿಯಾನ್ವಿ ಅವರ ಲೇಖನಾಮ. ಅವರು ಎರಡು ಬಾರಿ, ೧೯೬೪ ಹಾಗೂ ೧೯೭೭ರಲ್ಲಿ, ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಗೆದ್ದರು, ಮತ್ತು ೧೯೭೧ರಲ್ಲಿ ಪದ್ಮಶ್ರೀ ಪ್ರಶಸ್ತಿ ಪಡೆದರು.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |