ಸಾರಾ ಬರ್ನ್‌ಹಾರ್ಡ್
ವಿಕಿಪೀಡಿಯ ಇಂದ
| ಸಾರಾ ಬರ್ನ್‌ಹಾರ್ಡ್ | |
|---|---|
ಜೂನ್ ೧೮೭೭ರಲ್ಲಿ ಸಾರಾ ಬರ್ನ್‌ಹಾರ್ಡ್ |
|
| ಹುಟ್ಟು ಹೆಸರು ಹುಟ್ಟಿದ ದಿನ ಹುಟ್ಟಿದ ಸ್ಥಳ |
ಸಾರಾ-ಮೇರಿ-ಹೆನ್ರಿಯೆಟ್ ರೊಸೀನ್ ಬರ್ನಾರ್ಡ್ ಅಕ್ಟೋಬರ್ ೨೨, ೧೮೪೪ ಪ್ಯಾರಿಸ್, ಫ್ರಾನ್ಸ್ |
| ಸಾವು | ಮಾರ್ಚ್ ೨೬, ೧೯೨೩ (ತೀರಿದಾಗ ವಯಸ್ಸು ೭೮) ಪ್ಯಾರಿಸ್, ಫ್ರಾನ್ಸ್ |
| ವರ್ಷಗಳು ಸಕ್ರಿಯ | ೧೮೬೨-೧೯೨೩ |
| ಪತಿ/ಪತ್ನಿ | ಆಂಬ್ರೋಸ್ ಅರಿಸ್ಟಿಡೆ ದಮಾಲ (೧೮೮೨-೧೮೮೯) |
ಸಾರಾ ಬರ್ನ್‌ಹಾರ್ಡ್ (ಅಕ್ಟೋಬರ್ ೨೨, ೧೮೪೪ – ಮಾರ್ಚ್ ೨೬, ೧೯೨೩) ಒಬ್ಬ ಫ್ರೆಂಚ್ ರಂಗಭೂಮಿಯ ನಟಿಯಾಗಿದ್ದಳು. ಈಕೆಯು "ವಿಶ್ವಸ ಇತಿಹಾಸದಲ್ಲಿ ಅತ್ಯಂತ ಪ್ರಖ್ಯಾತ ನಟಿ" ಎಂದು ಹೆಸರು ಮಾಡಿದ್ದಾಳೆ.[೧] ಇವಳು ೧೮೭೦ರ ದಶಕದಲ್ಲಿ ಯುರೋಪಿನ ರಂಗಭೂಮಿಯಲ್ಲಿ ಒಬ್ಬ ಗಂಭೀರ ನಾಟಕೀಯ ನಟಿ ಎಂದು ಖ್ಯಾತಿ ಪಡೆದಳು.
ಉಲ್ಲೇಖಗಳು [ಬದಲಾಯಿಸಿ]
- ↑ Gottlieb, Robert. The Drama of Sarah Bernhardt. ಮರುಕಳಿಸಿದ ದಿನಾಂಕ 2007-10-18.