ಸದಸ್ಯ:Vinaya M A/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಲೇರಿಯಾ ಇದು ಒಂದು ಕಾಯಿಲೆ.ಇದು ಹೆಣ್ಣುಸೊಳ್ಳೆಯಿಂದ ಹರಡುತ್ತದೆ.ಇದು ನಿಂತ ನೀರು ಅಥವಾ ಕೊಳಚೆ ನೀರಿನಿಂದ ಉತ್ಪತ್ತಿ ಆಗುತ್ತದೆ.

ಹಬ್ಬಗಳು

  • ದೀಪಾವಳಿ
  • ಯುಗಾದಿ
  • ಗಣೇಶ ಚತುರ್ಥಿ



ಡಿ.ದೇವರಾಜ ಅರಸು

  • ಜನನ

ಅರಸರ ಊರು ಹುಣುಸೂರು ತಾಲೂಕಿನ ಕಲ್ಲಹಳ್ಳಿ,೧೯೧೫ ಆಗಸ್ಟ್ ೨೦ ರಂದು ಜನಿಸಿದ್ದಾರೆ.ಇವರ ತಾಯಿ ದೇವೀರಮ್ಮಣ್ಣಿ ಮತ್ತು ತಂದೆ ದೇವರಾಜ ಅರಸು ಎಂದೇ.ಇವರ ಊರಿನ ಮೂಲ ಹೆಸರು ಧಾತುಪುರ.

  • ರಾಜಕೀಯ ಜೀವನ

೭೨ ರಲ್ಲಿ ಅರಸು ಅವರು ಮೊದಲ ಬಾರಿ ನಮ್ಮ ರಾಜ್ಯದ ಮುಖ್ಯಮಂತ್ರಿಯಾದರು.೭೭ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದರು.ನಂತರ ಮತ್ತೆ ೭೮ರಲ್ಲಿ ಎರಡನೇ ಬಾರಿ ಅದೇ ಹುದ್ದೇಗೇರಿದರು. ೧೯೮೦ರಲ್ಲಿ ಪ್ರಧಾನಿ ಇಂದಿರಾಗಾಂಧಿಯವರೊಂದಿಗೆ ವಿರಸ ತಲೆದೋರಿದ ಕಾರಣ ತಮ್ಮ ಪದವಿಯಿಂದ ಕೆಳಗಿಳಿಯಬೇಕಾಗಿ ಬಂತು.




ಆರೋಗ್ಯ

ಮಾನವನು ದೈಹಿಕ ಮತ್ತು ಮಾನಸಿಕವಾಗಿ ಸಮತೋಲನದಲ್ಲಿರುವುದೇ ಆರೋಗ್ಯ ಎನ್ನಬಹುದು.ದೇಹ ಮನಸ್ಸು ಆರೋಗ್ಯವಾಗಿದ್ದರೆ ಮಾನವನು ಜೀವನದಲ್ಲಿ ಸುಖವಾಗಿರಬಹುದು.ಆದರೆ ಇಂದು ನಾವು ಬೇಡವಾದ ಆಹಾರವನ್ನು ಸೇವಿಸಿ ನಮ್ಮ ಆರೋಗ್ಯವನ್ನು ನಾವೇ ಹಾಳುಮಾಡಿಕೊಳ್ಳುತಿದ್ದೇವೆ. ಆದರೆ ಈ ತರಹದ ಸೇವನೆ ದೇಹಕ್ಕೆ ಒಳ್ಳೆಯದಲ್ಲ.ಪ್ರತಿದಿನವು ನಾವು ಪೌಷ್ಥಿಕ ಆಹಾರವನ್ನು ಸೇವಿಸುತ್ತಾ ಆರೋಗ್ಯವಾಗಿರಬೇಕು.





ಪ್ರವಾದಿ ಕುರಿತ ಹೇಳಿಕೆ ಬಳಿಕ ಹಿಂಸಾಚಾರ.[೧]


ಕಾಶ್ಮೀರದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿದೆ:ಸಂಜಯ್ ರಾವುತ್.[೨].[೩]


ಉಲ್ಲೇಖ[ಬದಲಾಯಿಸಿ]

  1. https://vijaykarnataka.com/news/india/up-violence-36-arrested-in-kanpur-after-bjp-spokesperson-nupur-sharma-remark-on-prophet/articleshow/92003565.cms
  2. https://www.udayavani.com/news-section/national-news/sanjay-raut-slams-bjp-over-recent-killings-in-kashmir-says-fetched-votes-on-hindutva-card
  3. ಮಾಲ್ಗುಡಿ ದಿನಗಳು