ಸದಸ್ಯ:Vandana R Naidu98/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಆಸ್ಟಿಯೊಲಜಿ[ಬದಲಾಯಿಸಿ]

ಆಸ್ಟಿಯೊಲಜಿ ಮಾನವ ಮತ್ತು ಪ್ರಾಣಿಗಳ ಮೂಳೆಗಳ ಅಧ್ಯಾಯನವಾಗಿದೆ.ಆಸ್ಟಿಯೊಲಜಿ ತಜ್ಞರು ಮೂಳೆಗಳ ಮೂಲಕ ಒಂದು ಪ್ರಾಣಿ ಅಥವ ಮನುಷ್ಯನ ವಯಸ್ಸು,ಲಿಂಗ,ಜಾತಿ ಮತ್ತು ಮುಂತಾದ ವಿಷಯಗಳನ್ನು ತಿಳಿಸುತ್ತಾರೆ.ಆಸ್ಟಿಯೊಲಜಿ ತಜ್ಞರು ಸಂಪೂರ್ಣ ಮಾದರಿಗಳು ಅಥವಾ ಮೂಳೆ ತುಂಡುಗಳೊಂದಿಗೆ ಕೆಲಸ ಮಾಡಬಹುದು ಮತ್ತು ಪರಿಪೂರ್ಣ ಮೂಳೆಗಳ ಮಾದರಿಯ ಸಹಾಯದಿಂದ ಆ ಜೀವಿಯ ಜಾತಿ,ಲಿಂಗ ಮತ್ತು ವಯಸ್ಸನ್ನು ಗುರುತಿಸಬಹುದು. ಒಂದು ಜೀವಿಯ ಆಹಾರ ಪದ್ದತಿಗಳನ್ನ ಮೂಳೆಯ ಮಾದರಿಗಳ್ಳಿಂದ ಗುರುತಿಸಬಹುದು. ಮಾನವನ ಅಥವ ಪ್ರಾಣಿಯ ಮರಣ ಅಥವ ಜನ್ಮದ ಬಗ್ಗೆ ಮಾತ್ರವಲ್ಲದೆ ಆಸ್ಟಿಯೊಲಜಿಯಿಂದ ಆ ಜೀವಿಯ ಬಗ್ಗೆ ಬೇರೆ ವಿಷಯಗಳ್ಳನ್ನು ತಿಳಿದುಕೊಳ್ಳಬಹುದು.ಅವರು ಅನುಭವಿಸಿದ ಅನಾರೊಗ್ಯಗಳು ಜೀವಂತಬವಾಗಿದ್ದಾಗ ಅವರು ಮಾಡುತ್ತಿದಂತ ಕೆಲಸದ ರೀತಿಯನ್ನು ಕಂಡುಹಿಡಿಯಬಹುದು.ಈ ಅಧ್ಯಾಯನದಿಂದ ಆರಂಭಿಕ ಮನುಷರ ಜೀವನಶೈಲಿಯನ್ನು ಊಹಿಸಬಹುದು ಮತ್ತು ಅವರು ವಾಸಿಸುತ್ತಿದ ರೀತಿಯನ್ನು ಅರ್ಥಮಾಡಿಕೊಳ್ಳಬಹುದು.ಆಸ್ಟಿಯೊಲಜಿಯಿಂದ ನಾವು ಕಾಲಕಾಲ್ಲಕೆ ವಿಕಾಸನವು ನಡೆಯುತ್ತಾಬಂದಿದೆ ಎಂದು ತಿಳಿಯಬಹುದು.ಪುರಾತತ್ತ್ವಜ್ಞರು ಇತಿಹಾಸದ ಕಳೆದುಹೋದ ತುಣುಕುಗಳನ್ನು ಪತ್ತೆಹಚ್ಚಲು ಸಹಾಯ ಮಾಡಲು ಅವಶೇಷಗಳನ್ನು ಶೋಧಿಸಲು ಮುಂದುವರಿಸುತ್ತಾರೆ.

ಮಾನವ ದೇಹದಲ್ಲಿ 206 ಮೂಳೆಗಳು . ಅವುಗಳಲ್ಲಿ ಕೆಲವು ವ್ಯತ್ಯಾಸಗಳು ಅಸ್ತಿತ್ವದಲ್ಲಿವೆ,

ಮಾನವ ದೇಹದಲ್ಲಿರುವ ಮೂಳೆಗಳ ಕಾರ್ಯಗಳು:

       ೧.ಬೆಂಬಲ
       ೨.ರಕ್ಷಣೆ
       ೩.ರಕ್ತಕಣಗಳ ಉತ್ಪಾದನೆ
       ೪.ಶೇಖರಣೆ
       ೫.ಎಂಡೋಕ್ರೈನ್ ನಿಯಂತ್ರಣ

ಆಸ್ಟಿಯೊಲಜಿಯ ವಿಭಾಗಗಳು[ಬದಲಾಯಿಸಿ]

  • ಬಯೋಎನ್ಟ್ರೋಪಾಲಜಿ: ಮಾನವರ ಜೈವಿಕ ಮತ್ತು ನಡವಳಿಕೆಯ ಅಂಶಗಳಿಗೆ ಸಂಬಂಧಿಸಿರುವ ಒಂದು ವೈಜ್ಞಾನಿಕ ಶಿಸ್ತು.


  • ಬಯೋಆರ್ಕೆಯಾಲಜಿ: ಪುರಾತತ್ತ್ವ ಶಾಸ್ತ್ರದ ಸ್ಥಳಗಳಿಂದ ಮಾನವ ಮತ್ತು ಮನುಷ್ಯರ ಅಸ್ಥಿಪಂಜರದ ಅವಶೇಷಗಳ ಅಧ್ಯಯನ.
  • ಫರೆನ್ಸಿಕ್ ಮಾನವಶಾಸ್ತ್ರ: ಕಾನೂನುಬದ್ಧ ಸಂದರ್ಭಗಳಲ್ಲಿ ಮಾನವ ಅವಶೇಷಗಳೊಂದಿಗೆ ವ್ಯವಹರಿಸುವ ಅನ್ವಯಿಕ ಆಸ್ಟಿಯೊಲಜಿಯ ವಿಧಾನ.
  • ಹ್ಯೂಮನ್ ಆಸ್ಟಿಯೊಲಜಿ: ಮಾನವ ಅಸ್ಥಿಪಂಜರದ ವಸ್ತುಗಳ ಅಧ್ಯಯನ. ಅಸ್ಥಿಪಂಜರದ ಅಂಗರಚನಾಶಾಸ್ತ್ರ, ಮೂಳೆ ಶರೀರವಿಜ್ಞಾನ, ಮತ್ತು ಅಸ್ಥಿಪಂಜರದ ಬೆಳವಣಿಗೆ ಮತ್ತು ಬೆಳವಣಿಗೆಯ ಅಧ್ಯಯನ ಸೇರಿದಂತೆ ಪುರಾತತ್ತ್ವ ಶಾಸ್ತ್ರದ
    ಮಾನವನ ಆಸ್ಟಿಯೊಲಜಿ
    ಸ್ಥಳಗಳಿಂದ ಅಸ್ಥಿಪಂಜರದ ಅವಶೇಷಗಳ ವೈಜ್ಞಾನಿಕ ವ್ಯಾಖ್ಯಾನವನ್ನು ಕೇಂದ್ರೀಕರಿಸುತ್ತದೆ.
  • ಪಾಲಿಯಾಯಂತ್ರೋಪಾಲಜಿ: ಹಿಂದಿನ ಮಾನವರ ಅಂತರಶಿಕ್ಷಣ ಅಧ್ಯಯನ. ಇದು ಅವರ ದೈಹಿಕ ರಚನೆ ಮತ್ತು ಅಸ್ಥಿಪಂಜರದ ಅಂಗರಚನಾಶಾಸ್ತ್ರ, ಪುರಾತತ್ತ್ವ ಶಾಸ್ತ್ರದ ಅವಶೇಷಗಳು, ಭೌಗೋಳಿಕ ವ್ಯಾಪ್ತಿ, ಇತ್ಯಾದಿಗಳ ಅಧ್ಯಯನವನ್ನು ಒಳಗೊಂಡಿದೆ.


ಆಸ್ಟಿಯೊಲಜಿಯ ಪ್ರಾಮುಖ್ಯತೆ:[ಬದಲಾಯಿಸಿ]

ಆಸ್ಟಿಯೊಲಜಿ ಮುಖ್ಯವಾಗಿದೆ ಏಕೆಂದರೆ ಮೂಳೆಗಳು ಮುಖ್ಯ. ಆಸ್ಟಿಯೊಲಜಿ ಮೂಲಕ ಮೂಳೆಗಳ ಬಗ್ಗೆ ಅಂಗರಚನಾಶಾಸ್ತ್ರ ಮತ್ತು ಶಾರೀರಿಕ ವಿಧಾನಗಳನ್ನು ಕಲಿಯುತ್ತಾರೆ. ಹಾಗೆ ಮಾಡುವುದರಿಂದ ದೇಹಕ್ಕೆ ಸಂಬಂಧಪಟ್ಟ ಅಂಶಗಳನ್ನು ನಾವು ಚೆನ್ನಾಗಿ ಅರ್ಥಮಾಡಿಕೊಳ್ಳಬಹುದು ಹಾಗು ನಮ್ಮ ದೇಹಕ್ಕೆ ಚಿಕಿತ್ಸೆ ನೀಡಲು ಉತ್ತಮ ವಿಧಾನಗಳನ್ನು ಅರ್ಥಮಾಡಿಕೊಳ್ಳಬಹುದು. ಅದ್ದಲದೆ ಮುರಿದ ಎಲುಬುಗಳನ್ನು ಸರಿಪಡಿಸಲು ಮತ್ತು ಇನ್ನೊಬ್ಬರಿಗೆ ಸಹಾಯ ಮಾಡಲು ಕೆಲವು ಮಾರ್ಗಗಳನ್ನು ಕಂಡುಕೊಳ್ಳಬಹುದು.


ಉಲ್ಲೇಖಗಳು[ಬದಲಾಯಿಸಿ]

೧. https://en.wikipedia.org/wiki/Osteology

೨.https://study.com/academy/lesson/what-is-osteology-definition-terms.html

೩.http://www.chegg.com/homework-help/definitions/osteology-51

೪.https://thesebonesofmine.wordpress.com/2011/02/23/hello-world/