ಸದಸ್ಯ:Sreepathi l k/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಈ ಎರಡೂ ಪದಗುಚ್ಛಗಳು ಇತ್ತೀಚೆಗೆ ಮಾಧ್ಯಮಗಳಲ್ಲಿ ಸದಾ ಸುದ್ದಿಯಲ್ಲಿವೆ. ಜನ ಸಾಮಾನ್ಯರಿಗೆ ಇವೆರಡೂ ಪದಗುಚ್ಚಗಳ ನಡುವಿನ ವ್ಯತ್ಯಾಸದ ಅರಿವು ಕಡಿಮೆ. ನಾವೀಗ ಈ ವ್ಯತ್ಯಾಸವನ್ನು ಅರಿಯೋಣ. ಜಾಗತಿಕ ತಾಪಮಾನ ಏರಿಕೆಯ ವ್ಯಾಖ್ಯೆ ಹೀಗಿದೆ. ವಾತಾವರಣದಲ್ಲಿ ಇಂಗಾಲಾಮ್ಲದ ಪ್ರಮಾಣದ ಏರಿಕೆಯಿಂದ ಭೂಮಿಯಂದ ಬಾಹ್ಯಾಕಾಶಕ್ಕೆ ಹೊರಹೋಗುವ ಸೂರ್ಯ ರಶ್ಮಿಗೆ ಪ್ರತಿರೋಧ ಉಂಟಾಗಿ ವಾತಾವರಣ ಬಿಸಿಯಾಗುತ್ತದೆ. ಇದರಿಂದ ವಾತಾವರಣದ ಸರಾಸರಿ ಉಷ್ಣಾಂಶದಲ್ಲಿ ಏರಿಕೆ ಉಂಟಾಗುತ್ತದೆ. ಇದನ್ನು ಜಾಗತಿಕ ತಾಪಮಾನ ಏರಿಕೆ ಎನ್ನುತ್ತಾರೆ. ಹವಾಮಾನ ಬದಲಾವಣೆಯಿಂದ ಭಾರತದಂತಹ ಕೃಷಿ ಪ್ರಧಾನ ದೇಶಗಳಲ್ಲಿ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಈ ಸಮಸ್ಯೆಗಳು ಹೀಗಿವೆ.

ಮಳೆ ಮಾರುತಗಳಲ್ಲಿ ಆಗುವ ಬದಲಾವಣೆಗಳು[ಬದಲಾಯಿಸಿ]

ಅಕಾಲದಲ್ಲಿ ಮಳೆ[ಬದಲಾಯಿಸಿ]

ಮಳೆಗಾಲದಲ್ಲಿ ಮಳೆ ಬರದಿರುವುದು[ಬದಲಾಯಿಸಿ]

ಮಣ್ಣಿನ ತೇವಾಂಶ ಕಡಿಮೆಯಾಗುವುದು[ಬದಲಾಯಿಸಿ]

ನೀರಿನ ಆಕರಗಳು ಬೇಗ ಒಣಗುವುದು[ಬದಲಾಯಿಸಿ]

==ಅತಿವೃಷ್ಟಿ == ಜಾಗತಿಕ ತಾಪಮಾನ ಏರಿಕೆಯಿಂದ ಕೃಷಿಕರಿಗೆ ಆಗುವ ಒಂದು ತೊಂದರೆ ಅತಿವೃಷ್ಟಿ. ವರ್ಷದ ಮೂರು ನಾಲ್ಕು ತಿಂಗಳಲ್ಲಿ ಬೀಳುವ ಮಳೆ ಕೆಲವೇ ದಿನಗಳಲ್ಲಿ ಅಥವಾ ಗಂಟೆಗಳಲ್ಲಿ ಬೀಳುತ್ತದೆ. ಇದರಿಂದ ಆಗುವ ಸಮಸ್ಯೆಗಳು ಹಲವಾರು.

  • ಬೆಳೆ ಅವಧಿಯ ಕೆಲವು ದಿನಗಳಲ್ಲಿ ಹೆಚ್ಚಿನ ನೀರಿನ ಲಭ್ಯತೆಯಿಂದ ಗಿಡಗಳು ಕೊಳೆಯುವುದು
  • ಉಳಿದ ಅವಧಿಯಲ್ಲಿ ನೀರಿಲ್ಲದೆ ಗಿಡ ಒಣಗುವುದು

ಅನಾವೃಷ್ಟಿ[ಬದಲಾಯಿಸಿ]

ಭೂ ಕುಸಿತ[ಬದಲಾಯಿಸಿ]

ದುಂಬಿಗಳ ಜೀವ ವೈವಿಧ್ಯತೆ ನಾಶ[ಬದಲಾಯಿಸಿ]