ಸದಸ್ಯ:Sneha suresh006

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಸ್ನೇಹ ಎಸ್ ಎಸ್.ನನ್ನ ತಂದೆ ಹೆಸರು ಎಸ್ ಎಮ್ ಸುರೇಶ್.ತಾಯಿ ಹೆಸರು ಬಿ ಎಸ್ ಸುನೀತಾ.ನಾನು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಬಿ.ಎಮ್ ನಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ,ಸಿ.ಎಸ್ ಮಾಡುವುದು ನನ್ನ ಗುರಿಯಾಗಿದೆ.ನನ್ನ ಹವ್ಯಾಸ ಬಂದು ಚಿತ್ರ ಬಿಡಿಸುವುದು.


ಈ ಸದಸ್ಯರ ಊರು ಮಂಗಳೂರು.