ಸದಸ್ಯ:Kusuma888

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಟ್ಟು[ಬದಲಾಯಿಸಿ]

ನನ್ನ ಹೆಸರು ಕುಸುಮ.ಟಿ,0೧/೦೪/೨೦೦೦ ರಂದು ಬೆಂಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದೆ.ನನ್ನ ಕುಟುಂಬದಲ್ಲಿ ಮೊತ್ತ ೪ ಜನ,ತಂದೆ ತಂಗದೊರೈ ತಾಯಿ ಕಲಾವತಿ ಮತ್ತು ಅಣ್ಣಾ ಸುನಿಲ್ ಕುಮಾರ್. ನನ್ನ ತಂದೆ ಹುಟ್ಟಿದ್ದು ತಮಿಳುನಾಡಿನಲ್ಲಿ ಮತ್ತು ಇನ್ನು ನಾನು ನನ್ನ ತಾಯಿ ಹಾಗೂ ಅಣ್ಣ ಎಲ್ಲಾರು ಬೆಂಗಳೂರಿನಲ್ಲಿ ಜನಿಸಿದೆವು .

ವಿದ್ಯಾಭ್ಯಾಸ[ಬದಲಾಯಿಸಿ]

ನಾನು ಎಲ್.ಕೆ.ಜಿ ಇಂದ ೧೦ನೇ ತರಗತಿವರೆಗೂ ಒಂದೇ ಶಾಲೆಯಲ್ಲಿ ಓದಿದೇ.ನನ್ನ ಶಾಲೆಯ ಹೆಸರು ವಿದ್ಯಾಲಯ ಎಜುಕೇಷನ್ ಸೊಸೈಟಿ.ಅಲ್ಲಿ ನನಗೆ ಒಳ್ಳೆ ಗೆಳೆಯರು ಇದ್ದರು.ಶಾಲೆಯಲ್ಲಿ ಓದುತ್ತಿರುವಾಗ ಅನೇಕ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ-ಕ್ವಿಜ್,ಚರ್ಚೆ, ಪ್ರಬಂಧ ಮುಂತಾದವುಗಳಲ್ಲಿ ಭಾಗವಹಿಸಿದ್ದೇನೆ.ಶಾಲೆ ಮುಗಿದ ನಂತರ ಮುಂದಿನ ಪಿಯು ವಿಧ್ಯಾಭ್ಯಾಸಕ್ಕಾಗಿ ಕೋರಮಂಗಲನಲ್ಲಿರುವ ಸೆಂಟ್ ಫ್ರಾನ್ಸಿಸ್ ಪಿಯು ಕಾಲೇಜಿಗೆ ಸೇರಿದೆ ಅಲ್ಲಿಯೂ ಹಲವಾರು ಸ್ಪರ್ಧೆ-ರಂಗೋಲಿ,ಮಹೇಂಧಿ ಮುಂತಾದವುಗಳಳ್ಳಿ ಭಾಗವಹಿಸಿದ್ದೇನು.ಮತ್ತು ೨ನೆಯ ಪಿಯುಸಿಯಲ್ಲಿ ೮೮%ಅಂಕಗಳನ್ನು ಗಳಿಸಿ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಪ್ರವೇಶಿಸಿದೆನು.ಆದರೆ ಈಗ ತಾನೇ ಇಲ್ಲಿ ಸೇರಿದ್ದು ಎಲ್ಲರ ಜೊತೆಯಲ್ಲಿ ಬೆರೆಯಲು ಸ್ವಲ್ಪ ತಡವಾಗುತ್ತಿದೆ ಆದರೆ ಬೇಗ ಒಂದುಕೊಳ್ಳುತ್ತೆನೆಂದು ನಂಬಿಕೆ ಇದೆ.ಮತ್ತು ಈ ಕಾಲೇಜಿಗೆ ಸೇರಿದ ಮೇಲೆ ನಾನು ಒಂಟಿಯಾಗಿ ನಿರ್ಧಾರವನ್ನು ತೆಗೆದುಕೊಳ್ಳಲು ಕಲಿತೇನು ಮತ್ತು ಇಲ್ಲಿ ಯಾವ ಸ್ಪರ್ಧೆಯಲ್ಲೂ ಭಾಗವಹಿಸಲು ಕಷ್ಟವಾಗುತ್ತಿದೆ ಏಕೆಂದರೆ ಇಲ್ಲಿ ಓದುವುದು ಜಾಸ್ತಿ ಇರುತ್ತದೆ ಆದರೆ ಮುಂದಿನ ವರ್ಷ ಎಲ್ಲಾ ಸ್ಪರ್ಧೆಯಲ್ಲು ಭಾಗವಹಿಸಬೇಕೆಂದುಕೊಂಡಿದ್ದೇನೆ ಹಾಗೂ ಭಾಗವಹಿಸುತ್ತೇನೆ.

ಹವ್ಯಾಸಗಳು[ಬದಲಾಯಿಸಿ]

ನನಗೆ ಹಾಡು ಕೇಳುವುದು ತುಂಬಾ ಇಷ್ಟ ಮತ್ತು ಒಂದು ರೀತಿ ಚೆನ್ನಾಗಿ ಹಾಡುತ್ತೇನೆ .ನನಗೆ ನಾಟ್ಯವಾಡಲು ಇಷ್ಟ . ನಾನು ೧ನೇ ತರಗತಿಯಿಂದಲು ಕೊನೆಯ ದಿನದ ಸಮಾರಂಭದಲ್ಲಿ ಬಾಗವಹಿಸುತ್ತಿದ್ದೆ. ನಾನು ೮ನೇ ತರಗತಿಯಲ್ಲಿ ಎಂಟ್ರೆಸ್ ಶಾಲೆಯಲ್ಲಿ ಎಲ್ಲಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದೆ .ಆದರೆ ಯಾವುದೋ ಕಾರಣದಿಂದ ಮುಂದಿನ ತರಗತಿಗಳಲ್ಲಿ ಭಾಗವಹಿಸಲು ಹಿಂಜರಿಯುತ್ತಿದ್ದೆ .ಆದರೂ ಅದರಲ್ಲಿ ಬಿಟ್ಟು ಬೇರೆ ಎಲ್ಲಾ ಸ್ಪರ್ಧೆ ಅಥವಾ ಎಲ್ಲಾ ಕಾರ್ಯಕ್ರಮಳಲ್ಲಿ ಭಾಗವಹಿಸಲು ನನ್ನ ಸ್ನೇಹಿತರು ಸಹಾಯ ಮಾಡಿದರು .ಅದೇ ರೀತಿ ಈ ಕಾಲೇಜಿನಲ್ಲು ನನ್ನ ಸ್ನೇಹಿತರು ಸಹಾಯ ಮಾಡುತ್ತಿದ್ದಾರೆ .ಆದರೆ ಶಾಲಾ ದಿನಗಳಲ್ಲಿ ಮಾಡುತ್ತಿದ್ದ ಭಾಗವಹಿಸುವಿಕೆ ಇಲ್ಲಿ ಮಾಡಲಾಗುತ್ತಿಲ್ಲ .ನನ್ನ ತಂದೆ ತಾಯಿಕೂಡ ನನ್ನನ್ನು ಅದೇ ಕೇಳುತ್ತಾರೆ,ಯಾಕೆ ಯಾವ ಸ್ಪರ್ಧೆಯಲ್ಲು ಪಾಲ್ಗೊಳ್ಳುತ್ತಿಲ್ಲವೆಂದು .ಆದರೆ ನನಗೆ ಸ್ವಲ್ಪ ಸ್ಟೇಜ್ ಮೇಲೆ ನಿಂತು ಮಾತನಾಡಲು ಭಯವಿರುವ ಕಾರಣ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸ್ವಲ್ಪ ಹಿಂಜರೆಯುತ್ತೇನೆ.ಆದ್ದರಿಂದ ಇಲ್ಲಿ ಪ್ರೆಸೆಂಟೇಷನ್ಗಳನ್ನು ಮಾಡಲು ಸ್ವಲ್ಪ ಭಯ ಪಡುತ್ತೇನೆ ಮತ್ತು ಚರ್ಚೆಯಲ್ಲಿ ಕೂಡ ಭಾಗವಹಿಸುವುದಿಲ್ಲ .ಆದರೆ ಈ ೩ ವರ್ಷದಲ್ಲಿ ಇದನ್ನೆಲ್ಲ ಜಹಿಸಿ ಮುಂದೆ ಬರುತ್ತೇನೆ ಎಂಬ ನಂಬಿಕೆ ನನ್ನಲ್ಲಿ ಇದೆ.ಮತ್ತು ಇನ್ನ ಮುಂದೆ ಏನೇ ಆದರೂ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆಂದು ನಿರ್ಧಾರ ಮಾಡಿದ್ದೇನೆ.

ಕುಟುಂಬ[ಬದಲಾಯಿಸಿ]

ನನ್ನ ಕುಟುಂಬದಲ್ಲಿ ಮೊತ್ತ ೧೮ ಜನ ಇದ್ದರು ನಂತರ ನಾವು ಮನೆಯನ್ನು ಬಾಡಿಗೆಗೆ ತೆಗೆದುಕೊಂಡು ಬಂದರು . ನನ್ನ ಕುಟುಂಬಲ್ಲಿ ನನ್ನ ತಂದೆಯೆಂದರೆ ನನಗೆ ಪಂಚಪ್ರಾಣ .ನಮ್ಮ ಕುಟುಂಬದಲ್ಲಿ ಎಲ್ಲಾರು ಎಲ್ಲಾ ವಿಷಯದಲ್ಲೂ ಚೆನ್ನಾಗಿ ಪ್ರೋತ್ಸಾಹಿಸುತ್ತಾರೆ ನಾನು ಚೆನ್ನಾಗಿ ಓದಿ ಒಳ್ಳೆಯ ನೆಲೆಯಲ್ಲಿ ಇರಬೇಕೆಂಬುದು ನನ್ನ ಹಾಗೂ ನನ್ನ ತಂದೆ ತಾಯಿಯ ಆಸೆ,ಅದರಂತೆ ಓದಬೇಕೆಂದುಕೊಂಡಿದ್ದೇನೆ ಹಾಗೂ ಓದುತ್ತೇನೆ.ಇಂತಹ ಒಳ್ಳೆಯ ಕುಟುಂಬದಲ್ಲಿ ಹುಟ್ಟಿದಕ್ಕೆ ನಾನು ತುಂಬಾ ಸಂತೋಷಪಡುತ್ತಿದ್ದೇನೆ.ಹಾಗೂ ನಾನು ನನ್ನ ಗುರಿಯನ್ನು ಸಾಧಿಸಲು ಇನ್ನು ಕಷ್ಟ ಪಟ್ಟು ಓದುತ್ತೇನೆ.