ಸದಸ್ಯ:Kavya Balegar/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಂದಿನಿಹರಿನಾಥ್


ನಂದಿನಿ ಹರಿನಾಥರವರು ಇಸ್ರೋದಲ್ಲಿನ ರಾಕೆಟ್ ಗಳ ಕುರಿತು ವಿಜ್ಞಾನಿಯಗಿ ಕಾರ್ಯನಿರ್ವಹಿಸುತ್ತೀದ್ದು ಇಸ್ರೋದ ಮಂಗಳಯಾನದ ಯೋಜನೆಯ ಪ್ರಮುಖರಲ್ಲಿ ಒಬ್ಬರು[೧] .ಇವರು ಅಂತರಿಕ್ಷಾಯಾನದ ಕುರಿತಾದ ಯೋಜನೆಗಳು ಕಾರ್ಯಾಚಟುವಟಿಕೆಗಳು ಮುಂತಾದವುಗಳ ಬಗ್ಗೆ ಅದ್ಯಯನವನ್ನು ನಡೆಸಿರುತ್ತಾರೆ.

ಜೀವನ[ಬದಲಾಯಿಸಿ]

ಇವರ ತಾಯಿ ಗಣಿತ ಶಿಕ್ಷಕಿ ಹಾಗು ಇಂಜಿನಿಯರು. ಪ್ರಸ್ತುತ ಇವರು ಸಹಾ ವಿಜ್ಞಾನಿಯಗಿದ್ದು ಇದು ಅವರ ಇಡಿ ಕುಟುಂಬವೇ ವಿಜ್ಞಾನದ ಬಗೆಗಿನ ಆಸಕ್ತಿ ಹೊಂದಿರುವುದನ್ನು ತೋರಿಸುತ್ತದೆ ,ಹಾಗು ನಂದಿನಿಯವರು ದೂರದರ್ಶನದಲ್ಲಿ ಪ್ರಸಾರವಗುತ್ತಿದ್ದ ಪ್ರಸಿದ್ದ ಕಾರ್ಯಕ್ರಮ ಸ್ಟಾರ್ಟೆಕ್ ಕಾರ್ಯಕ್ರಮದ ಮುಖಾಂತಾರ ವಿಜ್ಞಾನದೆಡೆಗೆ ಆಸಕ್ತರಾಗಿದ್ದರು.[೨]

ಉದ್ಯೊಗ[ಬದಲಾಯಿಸಿ]

ಪ್ರಸ್ತುತ ಇವರು ೨೦ ವರ್ಷಗಳಿಂದ ಇಸ್ರ್ರೊದಲ್ಲಿ ಬಾಹ್ಯಕಾಶಾದ ವಿಜ್ಞಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ೧೪ಕ್ಕೂ ಹೆಚ್ಚಿನ ಉಪಗ್ರಹ ಉಡಾವಣಾ ಯೋಜನೆಗಳಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ , ಯೋಜನೆಯ ರೂಪು ರೇಷುಗಳನ್ನು ತಯಾರಿಸುವುದು ಹಾಗು ಮಂಗಳಯಾನದಂತಹ ಪ್ರಮುಖ ಯೋಜನೆಯಲ್ಲಿ ಉಪನಿರ್ದೇಶಕರಾಗಿ ಕಾರ್ಯನಿರ್ವಹಹಿಸುತ್ತಾರೆ.

ಪುಸ್ತಕ ಪ್ರಾಕಾಶನ[ಬದಲಾಯಿಸಿ]

  • ಇವರು ಬಾಹ್ಯಕಾಶಯಾನ ಕುರಿತಾದ ಹಲವಾರು ಯೋಜನೆಗಳಿಗೆ ಸಂಬಂಧಿಸಿದಂತೆ ಹಾಗೂ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಉಪಯುಕ್ತ ಲೇಖನಗಳನ್ನು ಹಾಗು ಪುಸ್ತಕಗಳನ್ನು ಬರೆದಿದ್ದಾರೆ,ಅವುಗಳಲ್ಲಿ ಪ್ರಮುಖವೆಂದರೇ

ಮೆಕಾನಿಸಮ್ ಪಾರ್ ಆಮೀರ್ಸ್ ಇಂಟ್ರ್ ಆನ್ಯುವಲ್ ವೆರಿಯಲಿಟ್ಸ್ ಓಮ್ ದಿ ಇಸ್ಯೊಟರಿಯಲ್ ಇಂಡಿಯನ್ಸ್ ಓಪನ್..

  • ರಿಸೋರ್ಸ್ ಸ್ಯಾಟಓನ್ ಮಿಷನ್ ಪ್ಲಾನಿಂಗ್ ಆನಾಲಿಸ್ ಆಂಡ್ ಆಫರೇಶನ್ ಒಟ್ ಲೈನ್ ಆಫ್ ಕಾಪೋನೇಟ್.

ಉಲ್ಲೇಖಗಳು[ಬದಲಾಯಿಸಿ]

  1. https://www.theyouth.in/2018/05/23/meet-rocket-scientist-nandini-harinath-she-successfully-steered-the-mars-orbiter/
  2. https://www.bbc.com/news/world-asia-india-38253471