ಸದಸ್ಯ:Dinesh 1510346/sandbox2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಾಷಾ ಉತ್ಸವ

ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಇಲಾಖೆಯವರು ಪ್ರತಿ ವರುಷ್ ಭಾಷಾ ಉತ್ಸವ ಎಂಬ ಕಾರ್ಯ ಕ್ರಮವನ್ನು ನಡೆಸುತ್ತಾರೆ.ಅ ದಿನ ಎಲ್ಲ ವಿದ್ಯಾರ್ಥಿಗಳು ತಮ್ಮ-ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿ ಬರುತ್ತರೆ.

ಭಾಷಾ ಉತ್ಸವ[ಬದಲಾಯಿಸಿ]

ಭಾಷಾ ಉತ್ಸವ ಕನ್ನಡ ಇಲಾಖೆಯವರು ನಡೆಸುತ್ತಾರೆ. ವಿವಿಧ ಸಂಸ್ಕೃತಿ, ವೈವಿದ್ಯಮಯ ಕಲೆಗಳ ಆಚರಣೆ-ಅನಾವರಣೇ ಭಾಷಾ ಉತ್ಸವ. ಇದರಲ್ಲಿ ಡೊಳ್ಳು-ಕುಣಿತ, ಬಯಲಾಟ ಮತ್ತು ಇತರ ನೃತ್ಯ ಪದರ್ಶನಗಳು ಕಂಡುಬರುತ್ತದೆ. ಈ ಹಬ್ಬ ಭಾರತ ದೇಶದ ವಿವಧ ಸಂಸ್ಕೃತಿಯನ್ನು ತೋರ್ಪಡಿಸುತ್ತದೆ.[೧] ಹಿಂದಿನ ವರ್ಷಗಳಲ್ಲಿ ಗಾರುಡಿ ಗೊಂಬೆ, ಚೆಂಡೆ ಸಿಂಗಾರ ಮೇಳ, ಕಳರಿಯಪಟ್ಟು, ವೇದ ಪಠಣ, ತಿರುವತ್ತಿರಕ್ಕಲ್, ರಬೀಂದ್ರ ಸಂಗೀತ, ಕೇರಳ ನಟನಂ(ಕುಣೀತ), ಮೋಹಿನಿಯಾಟ್ಟಂ ಮತ್ತು ಕಥಕ್ಕಳಿಯ ತುಣುಕುಗಳನ್ನು ಪ್ರದರ್ಶಿಸಲಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರತೀ ವರ್ಷದಲ್ಲಿ ಒಂದು ದಿನದ ಆಚರಣೆಯಾಗಿದ್ದು ವಿದ್ಯಾರ್ಥಿಗಳು ತಮ್ಮ-ತಮ್ಮ ಸಂಪ್ರದಾಯದ ಉಡುಪುಗಳನ್ನು ಧರಿಸಿ ಸಂಗೀತಗಾರರ ತಾಳಕ್ಕೆ ಹೆಜ್ಜೆ ಹಾಕುತ್ತಾರೆ.[೨]

ಭಾಷಾ ಉತ್ಸವ


ಉಲೇಖನೆ[ಬದಲಾಯಿಸಿ]