ಸದಸ್ಯ:Deepa Nayak

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ

    ನಾನು ದೀಪಾ ನಾಯಕ್ . ನಿತ್ಯಾನಂದ ನಾಯಕ್ ಮತ್ತು ಸುರೇಖಾ ನಾಯಕ್  ನನ್ನ  ಹೆತ್ತವರು . ನಾನು ನನ್ನ ಶಾಲಾ ಶಿಕ್ಷಣವನ್ನು ಇನ್ಫ್ಯಾಂಟ್  ಜೀಸಸ್ ಜೋಯ್ಲಂಡ್ ಶಾಲೆಯಲ್ಲಿ  ಪೂರ್ಣಗೊಳಿಸಿದ್ದೇನೆ . ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಹ್ಯಾದ್ರಿ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದೇನೆ .ಪ್ರಸ್ತುತವಾಗಿ ನಾನು ಸಂತ ಅಲೋಶಿಯಸ್ ವಿಶ್ವವಿಧ್ಯಾನಿಲಯದಲ್ಲಿ ಕಲಿಕೆಯನ್ನು ಮಾಡುತಿದ್ದೇನೆ . ಹಾಡುಗಾರಿಕೆ  ಮತ್ತು  ನ್ರತ್ಯ  ನನ್ನ ಅತಿ ನೆಚ್ಚಿನ ಹವ್ಯಾಸಗಳಾಗಿವೆ . ಕಳೆದ ಆರು  ವರ್ಷಗಳಿಂದ ನಾನು ನನ್ನ  ಸಂಗೀತದ  ಅಭ್ಯಾಸವನ್ನು ಶ್ರೀಮತಿ.ಶೀಲಾ  ದಿವಾಕರ್  ಅವರ ಬಳಿ ಕಲಿಯುತ್ತಿದ್ದೇನೆ . ಮುಂದೆ  ಕಂಪ್ಯೂಟರ್  ಸೈನ್ಸ್ ನಲ್ಲಿ  ನನ್ನ  ಮುಂದಿನ  ಕಲಿಕೆಯನ್ನು  ಮಾಡಬೇಕೆಂಬುದು  ನನ್ನ  ಆಸೆಯಾಗಿದೆ .


ಈ ಸದಸ್ಯರ ಊರು ಮಂಗಳೂರು.