ಸದಸ್ಯ:DIVYA VALUR/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಿವಮೊಗ್ಗ[ಬದಲಾಯಿಸಿ]

ಶಿವಮೊಗ್ಗವು ಒಂದು ಫ್ರಸ್ಸಿದ್ದ ಪ್ರೆಕ್ಷಣೀಯ ಸ್ಥಳಗಳಲ್ಲಿ ಒಂದು. ಶಿವಮೊಗ್ಗವನ್ನು ಮಲೆನಾಡು ಏಂದು ಸಹ ಕರೆಯುತ್ತಾರೆ. ಇದು ಕರ್ಣಾಟಕದ ಒಂದು ಜಿಲ್ಲೆಯಾಗಿದೆ. ಇಲ್ಲಿನ ಹಲವಾರು ಪ್ರಸಿದ್ದ ಪ್ರೆಕ್ಷಣೀಯ ಸ್ಥಳಗಳು ಜನರ ಮನಸ್ಸನ್ನು ಮುದಗೊಳಿಸುತ್ತದೆ.

ತಾಲ್ಲೂಕುಗಳು[ಬದಲಾಯಿಸಿ]

  • ಸಾಗರ
  • ಹೊಸನಗರ
  • ಶಿಕಾರಿಪುರ
  • ಭದ್ರಾವತಿ
  • ತೀರ್ಥಹಳ್ಳಿ
  • ಸೊರಬ
  • ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯಲ್ಲಿ ಕಾಣಸಿಗುವ ಸ್ಥಳಗಳು[ಬದಲಾಯಿಸಿ]

ಶಿವಮೊಗ್ಗವು ಮಲೆನಾಡಿನ ಒಂದು ಪ್ರಮೂಖ ಭಾಗವಾಗಿದ್ದು, ಇದು ಹಲವಾರು ವನ್ಯ ಜೀವ ರಾಶಿಯನ್ನು ಒಳಗೊಂಡಿದೆ.

ಉಲ್ಲೆಖಗಲು[ಬದಲಾಯಿಸಿ]

ಟೆಂಪ್ಲೇಟು:ಉಲ್ಲೇಖಗಲು
  1. https://kannadanews.today/karnataka-news/thought-to-connect-between-kodachadri-and-kollur/