ಸದಸ್ಯ:Brunda BS nagasai

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ನಾಗಸಾಯಿ ಬೃಂದ ಬಿ.ಎಸ್.ನನ್ನ ತಂದೆಯ ಹೆಸರು ಸೂರ್ಯನಾರಾಯಣ ರಾವ್. ನನ್ನ ತಾಯಿಯ ಹೆಸರು ಹೆಮಾವತಿ.ನಾನು ಬೆಂಗಳೂರಿನ ನಿವಾಸಿ.ನಾನು ನನ್ನ ಪ್ರಾಥಮಿಕ ಹಾಗೂ ಹಿರಿಯ ಶಿಕ್ಷಣವನ್ನು ಲಾರ್ವೆನ್ ಶಾಲೆಯಲ್ಲಿ ಮುಗಿಸಿ ಮುಂದಿನ ಶಿಕ್ಷಣವನ್ನು ಆಳ್ವಾಸ್ ಪಿ.ಯು. ಕಾಲೇಜಿನಲ್ಲಿ ಮುಗಿಸಿದೆ.ನನ್ನ ಸಾಧನೆಗಳೆಂದರೆ ನಾನು ನನ್ನ ಶಾಲಾ ದಿನಗಳಲ್ಲಿ ರಾಷ್ಟ್ರಮಟ್ಟದ ಯೋಗದಲ್ಲಿ ಭಾಗವಹಿಸಿದ್ದೆನೆ.ನನ್ನ ಹವ್ಯಾಸಗಳೆಂದರೆ ಪುಸ್ತಕಗಳನ್ನು ಓದುವುದು,ಸಂಗೀತವನ್ನು ಆಲಿಸುವುದು,ಇತ್ಯಾದಿ.ನನ್ನ ಜೀವನದ ಗುರಿಯೆಂದರೆ ನಾನು ಸಿ.ಎ. ಆಗಬೇಕೆಂಬುವುದು.


ಈ ಸದಸ್ಯರ ಊರು ಮಂಗಳೂರು.