ಸದಸ್ಯ:ANN BETTY739/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿ ಆರ್ ಐ ಎಸ್ ಪಿ ಅರ್
ಜೀನೋಮ್ ಏಡಿಟಿಂಗ್[ಬದಲಾಯಿಸಿ]
ಜೀನೋಮ್ ಏಡಿಟಿಂಗ್

ಜೀನೋಮ್ ಏಡಿಟಿಂಗ್ ಒಂದು ತಳೀಯ ವಿಧದ ಎಂಜಿನಿಯರಿಂಗ್. ಈ ಪ್ರಕ್ರಿಯೆಯ ಮುಖಾಂತರ ಡಿಎನ್ ಎಯನ್ನು ಅಳಿಸಲು ಮತ್ತು ಸೇರಿಸಲು ಸಾಧ್ಯವಾಗುತ್ತದೆ. ಜೀವಿಗಳ ಜೀನೊಮ್ನಲ್ಲಿ ಇಂಜಿನಿಯರ್ಡ್ ನ್ಯೂಕ್ಲಿಯಸ್ಯನ್ನು ಉಪಯೋಗಿಸಿ ಬದಲಾಯಿಸಿ ಬಹುದು. ಕಿಣ್ವ ಒಂದು ನಿರ್ದಿಷ್ಟ ರೀತಿಯಲ್ಲಿ ಡಿಎನ್ ಎಯನ್ನು ಕತ್ತರಿಸುತ್ತದೆ, ಮತ್ತೆ ಈ ಡಿಎನ್ ಎಯನ್ನು ಪುನಃ ಬದಲಾಯಿಸಿದಾಗ ಅದು ಇನೊಂದು ರೂಪ ಪಡೆಯುತ್ತದೆ. ಈ ಕಿಣ್ವ ೧೯೬೦ರಲ್ಲಿ ಕಂಡು ಹಿಡಿಯಲಾಗಿದೆ ಆದರೆ ೨೦೦೫ರಲ್ಲಿ ಮಾತ್ರ ಈ ಕಿಣ್ವದ ಸರಿಯಾದ ಕ್ರಿಯೆ ತಿಳಿಯಳಾಗಿದೆ. ಪ್ರೇರಿತ ಡಬಲ್-ಸ್ಟ್ರ್ಯಾಂಡ್ ವಿರಾಮಗಳನ್ನು ನಾನ್ಹೋಮೊಲೋಜಸ್ ಅಂತ್ಯ-ಸೇರ್ಪಡೆಯ ಮೂಲಕ ಅಥವಾ ಹೋಲೋಲೊಗಸ್ ರಿಕಾಂಬಿನೇಷನ್ ಮೂಲಕ ದುರಸ್ತಿ ಮಾಡಲಾಗುತ್ತದೆ. ಸುಧಾರಿತ ಅಥವಾ ನವೀನ ಜೀವಿಗಳನ್ನು ಉತ್ಪಾದಿಸಲು ಜಾತಿಗಳ ಗಡಿಯೊಳಗೆ ಮತ್ತು ಜೀನ್ಗಳ ವರ್ಗಾವಣೆ ಸೇರಿದಂತೆ ಜೀವಕೋಶಗಳ ಆನುವಂಶಿಕ ವಿನ್ಯಾಸವನ್ನು ಬದಲಿಸಲು ಬಳಸಲಾಗುವ ತಂತ್ರಜ್ಞಾನಗಳನ್ನು ತಳೀಯ ಎಂಜಿನಿಯರಿಂಗ್ ಎಂದು ಕರೆಯಲಾಗಿದೆ.

ಜೀವಿಗಳ ಗುಣಲಕ್ಷಣಗಳನ್ನು ಜೀನೋಮ್ ಏಡಿಟಿಂಗ್ ಮೂಲಕ ಬದಲಾಯಿಸಬಹುದು. ಜೀನೋಮ್ ಏಡಿಟಿಂಗ್ ನಲ್ಲಿ ಎರಡು ತರದ ಇಂಜಿನಿಯರ್ಡ್ ನ್ಯೂಕ್ಲಿಯಸ್ಸುಗಳು ಕಂಡುಬರುತ್ತದೆ .ಮೊದಲನೆಯದು ಡಿಎನ್ ಎಯನ್ನು ಕತ್ತರಿಸುವ ನ್ಯೂಕ್ಲಿಯಸ್ಸ್ ಭಾಗ ಎರಡನೆಯದು ಡಿಎನ್ ಎ ಯನ್ನು ಮಾರ್ಗದರ್ಶಿಸುವ ಭಾಗ.

ಇತ್ತೀಚಿನ ಜೀನೋಮ್ ಎಡಿಟಿಂಗ್ ತಂತ್ರ ಜ್ಣಾನಗಳಲ್ಲಿ ಸಿಅರ್ ಐ ಎಸ್ ಪಿ ಅರ್ ಆಧಾರಿತ ವಿಧಾನಗಳು ಉಪಯೋಗಿಸಲಾಗಿದೆ , ಏಕೆಂದರೆ ಈ ಸಿಅರ್ ಐ ಎಸ್ ಪಿ ಅರ್ ಕಡಿಮೆ ವೆಚ್ಚದ ಕಾರಣದಿಂದ ಮತ್ತು ಅದರ ಬಳಕೆಯ ಸುಲಭತೆಯಿಂದ.ಈ ಸಿಅರ್ ಐ ಎಸ್ ಪಿ ಅರ್ ೨೦೦೯ರಲ್ಲಿ ಕಂಡು ಹಿಡಿಯಲಾಗಿದೆ. ಸಿಅರ್ ಐ ಎಸ್ ಪಿ ಅರ್ ನ ದೊಡ್ಡ ಕೊಡುಗೆಗಳಲ್ಲಿ ಒಂದಾಗಿದೆ ಐಸೋಜೆನಿಕ್ ಸ್ಟೆಮ್ ಸೆಲ್ ಲೈನ್ಗಳನ್ನು ರಚಿಸುವ ಶಕ್ತಿ. ಇದು ಸಂಶೋಧನ ಕೇಂದ್ರಗಳಲ್ಲಿ ಒಂದು ದೊಡ್ಡ ಕೊಡುಗೆಯಾಗಿದೆ.

ರಕ್ತ ಕಣಗಳು
ಜೀನೋಮ್ ಏಡಿಟಿಂಗ್ ನ ಉಪಯೋಗಗಳು-[ಬದಲಾಯಿಸಿ]
೧) ಸಂಶೋಧನೆ ವಿಚಾರದಲ್ಲಿ ತುಂಬ ಉಪಯೋಗವಾಗುತ್ತದೆ - ಜೀವಿಗಳಲ್ಲಿ ಹೇಗೆ ಡಿಎನ್ ಎಯನ್ನು ಬದಲಾಗಿಸಬಹುದು ಮತ್ತು ಅದರ ಜೀವಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಬಳಸುತ್ತಾರೆ. ಮೊದಲ ತಳೀಯವಾಗಿ ಮಾರ್ಪಡಿಸಿದ ಇಲಿ ೧೯೭೪ರಲ್ಲಿ ರಚಿಸಲ್ಪಟ್ಟಿತು,ಮತ್ತು ಮೊದಲ ಸಸ್ಯವನ್ನು ೧೯೮೩ರಲ್ಲಿ ಉತ್ಪಾದಿಸಲಾಯಿತು.ಈ ಜೀವಿಗಳನ್ನು ಅನೇಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ ಮತ್ತು ಮಾನವ ಪ್ರೋಟೀನ್ಗಳನ್ನು ಉತ್ಪತ್ತಿ ಮಾಡುವುದರಲ್ಲಿ ಮೂಖ್ಯವಾಗಿದೆ.[ಬದಲಾಯಿಸಿ]

೨) ಕಾಯಿಲೆಗೆ ಚಿಕಿತ್ಸೆ ನೀಡಲು -ಮಾನವನ ರಕ್ತ ಕಣಗಳನ್ನು ಮಾರ್ಪಡಿಸಲು ಜೀನೋಮ್ ಎಡಿಟಿಂಗ್ ಬಳಸಲಾಗಿದೆ. ಈ ಮಾರ್ಪಡಿಸಿದ ರಕ್ತ ಪುನಃ ದೇಹದೊಳಗೆ ಇಡಲಾಗುತ್ತದೆ.ಇದೇ ರೀತಿ ಲ್ಯುಕೇಮಿಯಾ ಮತ್ತು ಏಡ್ಸ್ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.೨೦೧೫ರಲ್ಲಿ ವಿಜ್ನಾನಿಗಳು ಅತ್ಯಂತ ಉತಮ್ಮವಾಗಿ ದೈಹಿಕ ಜೀನ್ ಚಿಕಿತ್ಸೆಯನ್ನು ನಡೆಸಿದರು.ಯುನೈಟೆಡ್ ಕಿಂಗ್ಡಮ್ನಲ್ಲಿ ಲೆಲಾ ಎಂಬ ಒಂದು ವರ್ಷದ ಮಗುವಿಗೆ ಜೀನ್ ಎಡಿಟಿಂಗ್ ಮಾಡಿ ಲ್ಯುಕೇಮಿಯಾ ಎಂಬ ಒಂದು ದೊಡ್ಡ ರೋಗದಿಂದ ರಕ್ಷಿಸಿದರು.ಈ ವಿಜ್ನಾನಿಗಳು ಲೆಲಾಗೆ ಚಿಕಿತ್ಸೆ ನೀಡಲು ಸಿಅರ್ ಐ ಎಸ್ ಪಿ ಅರ್ ಅನ್ನು ಬಳಸಲಿಲ್ಲ ಬದಲಿಗೆ ಟಿಎ ಎಲ್ ಇ ಎನ್ ಎಸ್ ಎಂಬ ಮತ್ತೋಂದು ಜೀನೋಮ್ ಎಡಿಟಿಂಗ್ ಬಳಸಿದರು.

೩) ಜೈವಿಕ ತಂತ್ರಜ್ಣಾನಕ್ಕೆ - ಜೀನೋಮ್ ಎಡಿಟಿಂಗ್ ಕ್ರಿಷಿಕ್ಷೇತ್ರದಲ್ಲಿ ಬಹಳ ಪ್ರಾಧಾನ್ಯವನ್ನು ಹೊಂದಿದೆ. ಇದು ಗಿಡಗಳ ರೋಗಗಳನ್ನು ಕಡಿಮೆ ಮಾಡುತ್ತದೆ.

=ಉಲೇಖಗಳು=

೧.https://www.yourgenome.org/facts/what-is-genome-editing

೨.https://ghr.nlm.nih.gov/primer/genomicresearch/genomeediting

ರಿಕಾಂಬಿನೇಷನ್ ಏಡಿಟಿಂಗ್

೩.https://www.horizondiscovery.com/gene-editing

೪.https://www.genome.gov/27569223/how-does-genome-editing-work/ğ

೫.http://nuffieldbioethics.org/report/genome-editing-ethical-review/genome-editing