ಸದಸ್ಯ:೨೨೧೦೫೨೩/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ರಕ್ಷಿತಾ. ನನ್ನ ತಂದೇ ಹೆಸರು ಮರಿಗೌಡ. ನನ್ನ ತಾಯಿ ಹೆಸರು ಸುಮಿತ್ರಾ . ನಂಗೇ ಅಕ್ಕ ಮತ್ತು ತಮ ಎದರೇ.ನಮ್ ಮನೆ ಅಲ್ಲಿ ೫ ಜನ ಇದಾರೆ.ನಮ್ ಊರು ಮಂಡ್ಯ.ನಾನು ಊಟಿದು ಬೇಳೆದೇದು ನಮ್ ಊರಿನಲೆ.

ನನ್ನ ಬಾಲ್ಯ ಬಹಳ ಸಂತೋಷವಾಗಿತು....ನಾನು ಅಜ್ಜಿ ತಾತ ಜೊತೆ ಬಹಳ ಸಂತೋಷದಿಂದ ೫ ವರ್ಷಗಳನು ಕಳೆದೇ. ನ೦ತರ ನಾನು ನಮ್ ಅಪ್ಪ ಅಮ್ಮನ ಜೊತೆ ಬೆಂಗಳೂರುಗೆ ಬಂದೇ . ಚಿಕ್ಕ ಅನ್ನಮಾ ಶಾಲೆಗೆ ಸೇರಿಕೊಂಡೆ. ಅಲಿ ತುಂಬಾ ಜನ ಸ್ನೇಹಿತರು ಸಿಕ್ಕರೂ ನಾಂಗೇ.ನಾನಾ ಸ್ನೇಹಿತರ ಹೆಸರು ಪೂಜಾ ,ಹೇಮಲತಾ ,ಕುಶಾಲ್, ಮತ್ತು ಅನುಷಾ.ಈವರು ನನ್ನ ಗೆಳೆಯರು. ಈಗೇ ನಾನಾ ೫ ನೆ ತರಗತಿ ಮುಗಿಯಿತು. ನಂತರ ನಾನು ಶಾಲೆ ಬದಲ್ಸೆದೇ...

ಕಾರ್ಮೆಲ್ ಗಾರ್ಡನ್ ಪಬ್ಲಿಕ್ ಸ್ಕೂಲ್ ಎಂಬ ಶಾಲೆ ಅನ್ನು ಸೇರಿದ್ದೇ.. ಅಲ್ಲಿ ನಂಗೇ ಬಹಳ ಕಷ್ಟ ಆಯಿತು ಯಾಕೆಂದರೆ ಅಲ್ಲಿ ಓದಲು ಬಹಳ ಕಷ್ಟ ಆಯ್ತು.ನ೦ತರ ನನ್ನ ಟೀಚರ್ ರಿಂದ ಸ್ವಲ್ಪ ಸುಲಭ ವಾಯಿತು. ಆಗೇ ವರ್ಷ ಗಳು ಕಳೆದಂತೇ... ಬಹಳಷ್ಟು ಅನುಬಹಾವ್ಗಲನು ಅನುಭವಿಸಿದೇ.... ಆಗೇ ವಸ ಸ್ನೇಹಿತರು ಸಿಕರು... ಅವರ ಜೊತೆ ಬಹಳಷ್ಟು ಸಮಯ ಕುಷಿಯಾಗಿ ಕಳೆದೇ...ಆಗೇ ೧೦ ನೇ ತರಗತಿ ನು ಕೂಡಾ ಮುಗಿಯಿತು....

ಈಗ ಕಾಲೇಜ್ ಅನ್ನು ಸೇರಿದ್ದೇ ವಸ ಜಾಗ... ವಸ ಜನ ....ವಸ ವಾತಾವರಣ .... ಅಡ್ಜಸ್ಟ್ ಅಗಳು ಸ್ವಲ್ಪ ಕಷ್ಟ ಆಯ್ತು ಮೊದಲು ....ಆಗೇ ದಿನ ಕಳೆದಂತೆ ಯಲ ಅಡ್ಜಸ್ಟ್ ಆಯ್ತು ..ಅಲಿ ಕೂಡಾ ತುಂಬಾ ಫ್ರೆಂಡ್ ಆದ್ರೂ ....ಕಾಲೇಜ್ ಲೈಫ್ ತುಂಬಾ ಖುಷಿ ಆಯ್ತು.ಬಹಳ ಮೆಮೊರಿಗಳು ಮತ್ತು ಬಹಳ ಸಲ ಟೀಚರ್ ಗಳಿಂದ ಬಸ್ಕೊಂದೇ ....ಆದರೆ ಒಂದ್ ಸಲ ಇದ್ ಯಾಲ ನೆಂಸ್ಕೊಡ್ರೆ ತುಂಬಾ ಖುಷಿ ಆಗುತ್ತೆ..... ಆಗೇ ದಿನ ಗಳು ಕಳೆದವು.. ಜೀವನ ಸಾಗಿತು....

ನಂಗೇ ಪ್ಲೇಸ್ಗಳನು ಎಕ್ಸ್ಪ್ಲೋರ್ ಮಾಡಲು ತುಂಬ ಇಷ್ಟ ....ಹಾಡಲು ಮತ್ತು ಡಾನ್ಸ್ ಮಾಡಲು ಬಹಳ ಇಷ್ಟ ....ನಂಗೇ ಫ್ರೀ ಎದಾಗ್ಯಲ ನಂಗ್ ಇಷ್ಟ ಆಗೆರಿದಾನ ಮಾಡುತಾನೆ .

ಈವಾಗ ಕ್ರೈಸ್ಟ್ ವಿಶ್ವವಿದ್ಯಾಲಯ ಅನ್ನೋ ಕಾಲೇಜ್ ಅಲಿ ಓದುತ ಇದೀನೆ .

ಧನ್ಯವಾದಗಳು 🙏