ಸದಸ್ಯ:೨೨೧೦೫೨೩

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಾಲ್ಯದ ಪರಿಚಯ: ನಮಸ್ಕಾರಗಳು🙏 ನನ್ನ ಹೆಸರು ರಕ್ಷಿತಾ ನನ್ನ ತಾಯಿಯ ಹೆಸರು ಸುಮಿತ್ರ ನನ್ನ ಅಪ್ಪನ ಹೆಸರು ಮರಿಗೌಡ ನನಗೆ ಒಬ್ಬ ತಮ್ಮ ಹಾಗೂ ನನಗೆ ಒಂದು ಅಕ್ಕ ಇದ್ದಾಳೆ ತಮ್ಮನ ಹೆಸರು ಶಶಾಂಕ್ ಅಕ್ಕನ ಹೆಸರು ಸುಶ್ಮಿತಾ ಎಂದು ತಮ್ಮ ಎಂಟನೇ ತರಗತಿಯಲ್ಲಿ ಓದುತ್ತಿದ್ದಾನೆ ಅಕ್ಕ ಡಿಗ್ರಿ ಮಾಡ್ತಿದ್ದಾಳೆ .

    ಬೆಂಗಳೂರು ಅಲಿ ಜನಿಸಿದೆ ಆನಂತರ ನಾನು ಊರಿನಲ್ಲೇ ಬೆಳೆದದ್ದು ಅಜ್ಜಿ ತಾತಗಳ ಜೊತೆಯಲ್ಲಿ. ಐದನೇ ವರ್ಷದವರೆಗೂ ಊರಿನಲ್ಲೇ ಬೆಳೆದೆ ಊರಿನ ವಾತಾವರಣ ಬಹಳ ಚೆನ್ನಾಗಿತ್ತು ಅಲ್ಲಿ ಹಸುಧನ ಎಮ್ಮೆ ಹಚ್ಚ ಹಸಿರು ಹೊಲ ಎಲ್ಲವನ್ನು ನೋಡುತ್ತಾ ಅನುಭವಿಸುತ್ತಾ ಬೆಳೆದೆ. ಐದು ವರ್ಷಗಳ ನಂತರ ನಮ್ಮಪ್ಪ ಅಮ್ಮ ನನ್ನ ಬೆಂಗಳೂರಿಗೆ ಕರೆದುಕೊಂಡು ಬಂದರು ಆನಂತರ ನಾನು ಒಂದು ಚಿಕ್ಕನಮ್ಮ ದೇವಿ ಎಂಬ ಶಾಲೆಯನ್ನು ಸೇರಿದೆ ಅಲ್ಲಿ ಒಂದರಿಂದ ಐದನೇ ತರಗತಿವರೆಗೂ ಓದಿದೆ ಅಲ್ಲಿ ಬಹಳಷ್ಟು ಒಳ್ಳೆಯ ಗೆಳೆಯರು ನನಗೆ ಪರಿಚಯ ಆದರೂ ಆ ಬಹಳ ಇಷ್ಟವಾದ ಗೆಳೆಯತಿ ಗೆಳೆಯ ಹೆಸರು ಹೇಮಲತಾ ಪೂಜಾ ಅನುಷಾ ಕುಶಾಲ್ ಅಂತ ಅವರೊಡನೆ ಬಹಳ ಚೆನ್ನಾಗಿ ಖುಷಿಖುಷಿಯಾಗಿ ಒಡನಾಟ ಮಾಡಿದೆ ಒಳ್ಳೆ ಅನುಭವಗಳನ್ನು ಪಡೆದುಕೊಂಡೆ ಅವರಿಂದ ಹಾಗೂ ಆಗು ಬಹಳಷ್ಟು ಮನರಂಜನೆಯನ್ನು ಹೊಂದಿದೆ ಪ್ರತಿಯೊಂದು ವಿಶೇಷ ದಿನಗಳಲ್ಲಿ ವಿಶೇಷ ದಿನಗಳು ಎಂದರೆ ಗಣರಾಜ್ಯೋತ್ಸವ ಅಥವಾ ಮಕ್ಕಳ ದಿನಾಚರಣೆಯ ಅಥವಾ ಶಿಕ್ಷಕರ ದಿನಾಚರಣೆ ಈ ದಿನಗಳಲ್ಲಿ ನಾವು ವಿಶೇಷವಾಗಿ ಹೊಸ ಬಟ್ಟೆಯನ್ನು ಧರಿಸಿ ಹೊಸತನದನ್ನು ಹೊಸದಾಗಿ ಏನಾದರೂ ಪ್ರಾರಂಭಿಸುತ್ತೇವೆ ಹಾಗೆ ಕುಣಿತ ಸಂಗೀತ ಮಾತುಕತೆ ಎಲ್ಲವೂ ಹೊಂದಿರುತ್ತೇವೆ ಆ ದಿನಗಳು ಬಹಳ ಖುಷಿಯನ್ನು ನೀಡಿದೆ .ನಂತರ ಹಾಗೇ ನನ್ನ ಐದನೇಯ ತರಗತಿಯನ್ನು ಮುಗಿಸಿದೆ ಆನಂತರ ನಾನು ಬೇರೆ ಶಾಲೆಯನ್ನು ಸೇರಿದೆ ನನ್ನ ಶಾಲೆಯ ಹೆಸರು ಕಾರ್ಮಿಲ್ ಗಾರ್ಡನ್ ಪಬ್ಲಿಕ್ ಸ್ಕೂಲ್ 6ನೇ ತರಗತಿವರೆಗೂ ಅಲ್ಲೇ ನಾನು ಓದಿದೆ ಅಲ್ಲಿಯೂ ನನಗೆ ಬೇರೆ ಬೇರೆ ಹೊಸ ತರದ ಸ್ನೇಹಿತರು ಪರಿಚಯವಾದರೂ ಮೊದಲಿಗೆ ಅಲ್ಲಿ ಒಂದಿಕೊಳ್ಳಲು ಸ್ವಲ್ಪ ಕಷ್ಟ ಎನಿಸಿತು ಏಕೆಂದರೆ ಒಂದು ಜಾಗದಿಂದ ಇನ್ನೊಂದು ಜಾಗಕ್ಕೆ ಬಂದಾಗ ಅಡ್ಜಸ್ಟ್ ಆಗಲು ಬಹಳ ಕಷ್ಟ ಅದಕ್ಕೆ ಮೊದಲ ದಿನಗಳು ಸ್ವಲ್ಪ ಕಷ್ಟ ಅನ್ನಿಸಿದವು ಆ ನಂತರ ದಿನ ಕಳೆದಂತೆ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗಿದ್ದು ಅಲ್ಲಿ ನನಗೆ ಹೊಸ ಗೆಳೆಯ ಗೆಳತಿಯರು ಸಿಕ್ಕರು ಅವರ ಹೆಸರು ತೇಜಸ್ವಿನಿ ವೈಷ್ಣವಿ ಕೀರ್ತನಾ ರೂಪಿಣಿ ಸೌಮ್ಯ ದರ್ಶನ್ ಆದರೂ ಆದರೆ ಇವರು ಅದರಲ್ಲಿ ಎಲ್ಲರೂ ಕಿಂತ ಪ್ರಮುಖರಾದರೂ ಆಗ ನಾನು ಓದುವುದರಲ್ಲಿ ಡಲ್ ಆಗಿದ್ದೆ ಆನಂತರ ಹೋಗ್ತಾ ಹೋಗ್ತಾ ಚೆನ್ನಾಗಿ ಓದಲು ಪ್ರಾರಂಭಿಸಿದೆ.ಈಗ ಕ್ರೈಸ್ಟ್ ಕಾಲೇಜ್ ನಲ್ಲಿ ಓದುತ್ತಿದ್ದೇನೆ.
     ಕಾರಣಾಂತರಗಳಿಂದ ನನ್ನು ಶಾಲೆ ಬದಲಾಯಿಸ ಬೇಕಾಗಿತ್ತು ನಾನು ಬೇರೆ ಕಡೆ ಶಾಲೆಗೆ ಸೇರಿದೆ ಹೊಸ ಜಾಗದಲ್ಲಿ ಅಡ್ಜಸ್ಟ್ ಮಾಡ್ಕೊಳ್ಳಿ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಆದರೂ ಸ್ವಲ್ಪ ಸಮಯ ಕಾಲಗಳು ಕಳೆದಂತೆ ಗೆಳೆಯರಾದರೂ ಅಲ್ಲಿ ವಾತಾವರಣಕ್ಕೆ ಹೊಂದಾಣಿಸಿಕೊಂಡೆ. ಆಗಿ ದಿನಾ ಕಳೆದಂತೆ ನನ್ನ ಹತ್ತನೇ ತರಗತಿಗೆ ಬಂದೆ ನಾನು. ಆ ಸಮಯದಲ್ಲಿ ಕೋವಿಡ್ ಎಂಬ ಮಹಾಕಾಳಿ ಬಂದಿತ್ತು. ಈ ಕೋವಿಡ್ ಇಂದ ಬಹಳ ತೊಂದರೆಯನ್ನು ಅನುಭವಿಸುತ್ತಿರುವ. ಆಗ ಶಾಲೆಗಳೆಲ್ಲ ಕ್ಲೋಸ್ ಆಗಿದ್ದವು ಮನೆಯಲ್ಲೇ ಕ್ಲಾಸ್ ಮಾಡುತ್ತಿದ್ದೇವೆ. ಆವಾಗ ಲಾಕ್ಡೌನ್ ಆಗಿದ್ದ ಕಾರಣ ಎಕ್ಸಾಮ್ ಇರಲ್ಲ ಅಂದುಕೊಂಡು ಓದ್ತಾ ಇದ್ದಿಲ್ಲ ಆದರೆ ಸಡನ್ನಾಗಿ ಎಕ್ಸಾಮ್ ಎಂದು ಅನೌನ್ಸ್ ಮಾಡಿಬಿಟ್ರು ಆದ ಕಾರಣ ಕಡಿಮೆ ಅಂಕವನ್ನು ಪಡೆದೆ.  ನಮ್ ಡ್ಯಾಡಿ ನಮ್ಮಮ್ಮ ಎಲ್ಲರ ಕಾಯಲು ಬೈಸ್ಕೊಂಡೆ. ಆದರೆ ಅವರಾ ಮಾತುಗಳನ್ನು ಚಲವಾಗಿ ತೆಗದು ಮುಂದಿನ ಎಕ್ಸಾಮ್ಸ್ ಅಲಿ ಒಳ್ಳೆ ಅಂಕ ಪಡದೇ.
     ನಂಗೆ ಸಿನಿಮಾ ಅಂದ್ರೆ ತುಂಬಾ ಇಷ್ಟ . ಅದರಲ್ಲೂ ಕಿಚ್ಚಸುದೀಪ್ ಫಿಲ್ಮ್ಸ್ ಅಂದ್ರೆ ತುಂಬಾ ಇಷ್ಟ .ನಾನು ಚಿಕ್ಕು ವಯಸ್ಸಿನಿಂದಾನು ಅವನ ಸಿನಿಮಾ ಎಂದರೆ ಬಹಳ ಇಷ್ಟ. ಅವನು ಅಪ್ಪಟ ಅಭಿಮಾನಿ .
     
     ನಾನು ಕಾರ್ಪೋರೇಟ್ ಜಗತ್ತಿನ ಕಡೆಗೆ ಹೋಗುವ ಮುನ್ನ ನನ್ನ ಆಸಕ್ತಿ ಬೇರೆಯ ಕಡೆಯೇ ಇತ್ತು. ನನಗೆ ಕರ್ನಾಟಕ ಮೆಚ್ಚುವಂತಹ ನಾಯಕ ನಟನಾಗ ಬೇಕು ಅಂತ ಆಸೆ ಇತ್ತು. ನಾನು ಯಾವಾಗಲು ಕರ್ಣಾಟಕ ಮೆಚ್ಚುವಂತಹ ಮನೆ ಮಾತಾಗಬೇಕು ಎಂದು ಬಯಸಿದ್ದವನು ನಾನು ಹಾಗಾಗ ಬೇಕೆಂದರೆ ನಾಯಕ ನಟನಾಗುವುದು ಒಳ್ಳೆಯೆ ಮಾರ್ಗ ಎಂದುಕೊಂಡಿದ್ದೆ. ನಾನು ನನ್ನ ಬಾಲ್ಯದಲ್ಲಿ ತುಂಬಾ ಚಲನ ಚಿತ್ರಗಳನ್ನು ವೀಕ್ಷಿಸುತ್ತಿದ್ದೆ. ಚಲನ ಚಿತ್ರ ಮುಗಿದ ನಂತರ ನಾನು ಕನ್ನಡಿಯ ಮುಂದೆ ನಿಂತು ನಟನೆಯನ್ನು ಅಭ್ಯಾಸ ಮಾಡುತಿದ್ದೆ. ಈ ರೀತಿಯಲ್ಲಿ ಅಭ್ಯಾಸ ಮಾಡುತಿದ್ದನ್ನು ನೋಡಿ ನನ್ನ ಪೋಷಕರು ನನ್ನನ್ನು ನಿನಗೇನು ಹುಚ್ಚು ಹಿಡಿದಿದೆಯಾ ಎಂದು ಕೇಳುತ್ತಿದ್ದರು. ಆಮೇಲೆ ಕಾಲ ಸರಿದಾಗ ನನಗೆ ಅರ್ಥವಾಯಿತು ಒಬ್ಬ ನಟನಾಗ ಬೇಕಾದರೆ ಅವನಿಗೆ ನಟನೆಯ ಗಮ್ಮತ್ತು ಗೊತ್ತಿರಬೇಕು, ನೃತ್ಯ ಕಲೆ ಬರಬೇಕು ಹಾಗು ಧ್ವನಿಯಲ್ಲಿ ಗತ್ತು ಇರಬೇಕು ಮತ್ತು ಇನ್ನು ಸಾಕದಷ್ಟು ಕಲೆಯುಳ್ಳುವನಾಗಿರಬೇಕು. ಆದರೆ ನನಗೆ ಅದು ಯಾವುದು ಸರಿಯಾಗಿ ಹೊಂದುಕೊಳ್ಳುವುದಿಲ್ಲ ಎಂದು ತಿಳಿದಾಗ ನನಗೆ ಅದರ ಮೇಲೆ ಆಸಕ್ತಿ ಹೊರಟು ಹೋಯಿತು. ಇದು ನನ್ನ ಬಾಲ್ಯದಲ್ಲಿ ನನಗಿದ್ದ ಗುರಿ.
  ಬಯಕೆಗಳು:
     ನನಗೆ ಪ್ರಾಣಿಗಳನ್ನು ಕಂಡರೆ ಹುಚ್ಚು ಪ್ರೀತಿ ಆದರೆ ಅದು ಏನಕ್ಕೆ ನನಗೆ ಗೊತ್ತಿಲ್ಲ. ನಾನು ಚಿಕ್ಕಂದಿನಿಂದಲು ಮನೆಯ ಹತ್ತಿರ ಯಾವುದಾದರೂ ನಾಯಿ ಅಥವಾ ಬೆಕ್ಕನ್ನು ನೋಡಿದರೆ ಅದನ್ನು ಹತ್ತಿರ ಮಾಡಿಕೊಂಡು ಮನೆಯ ಬಳಿ ಕರೆದುಕೊಂಡು ಬಂದು ನನ್ನ ಪೋಷಕರಿಗೆ ಗೊತ್ತಾಗದ ಹಾಗೆ ತಿಂಡಿ ತಿನಿಸುಗಳನ್ನು ಹಾಕುತ್ತಿದ್ದೆ. ಒಂದು ವೇಳೆ ನನ್ನ ಪೋಷಕರು ಅದನ್ನು ತಪ್ಪಿ ನೋಡಿದರೆ ಮನೆಯಿಂದ ಆಚೆ ಹೋಗಲು ಬಿಡುತ್ತಿರಲಿಲ್ಲ ಯಾಕೆಂದರೆ ಅವುಗಳಿಂದ ಖಾಯಿಲೆ ಹರಡುವುದೆಂದು. ಮೈಸೂರು ಮೃಗಾಲಯ ಹಾಗೂ ಕರ್ಣಾಟಕದ ಎಲ್ಲ ಮೃಗಾಲಯಗಳಗೆ ದಿನ ಭೇಟಿ ಮಾಡಿ ಅಲ್ಲಿರುವ ಪ್ರಾಣಿ ಸಂಕುಲಗಳ್ಳನ್ನು ನೋಡುತ್ತ ಕಾಲ ಕಳೆದು ಬಿಡಬೇಕೆಂದು ಆಸೆ ನನಗೆ. ಆದರೆ ಅದು ಆಗದ ಕೆಲಸ. ನಾನು ಪ್ರಾಣಿಗಳ್ಳನ್ನು ನೋಡುತ್ತ ಕುಳಿತರೆ ನನ್ನ ಜೀವನಕ್ಕೆ ಏನು ಮಾಡಿಕೊಳ್ಳಬೇಕು? ಅದಕ್ಕೆ ನಾನು ಸಮಾಜದಲ್ಲಿ ಏನನ್ನಾದರೂ ಸಾಧಿಸಿ ಈ ನನ್ನ ಆಸೆಯನ್ನ ಪೂರ್ತಿಗೊಳಿಸಿಕೊಳ್ಳುತ್ತೇನೆ. ಇನ್ನೊಂದು ಹುಚ್ಚು ನನಗಿದದ್ದು ಏನಂದರೆ ಕ್ರಿಕೆಟ್. ನಾನು ನನ್ನ ಗೆಳೆಯರು ಕೂಡಿ ಕ್ರಿಕೆಟ್ ಆಡುವಾಗ ನನಗೆ ಎಲ್ಲಿಲ್ಲದ ಖುಷಿ. ಯಾಕೆಂದರೆ ನನಗೆ ಕ್ರಿಕೆಟ್ ಎಂಬ ಆಟದ ಮೇಲೆ ಹುಚ್ಚು ಪ್ರೀತಿ. ಕ್ರಿಕೆಟ್ ಮೇಲ್ಲಿದ್ದ ಹುಚ್ಚು ಪ್ರೀತಿ ಹೇಗೆ ಸ್ಪಷ್ಟಪಡಿಸುತ್ತೇನೆ ಎಂದರೆ ಒಂದು ಘಟನೆಯನ್ನು ಹೇಳುವ ಮೂಲಕ. ಒಂದು ದಿನ ನಾನು ಮತ್ತು ನನ್ನ ತಂದೆಯ ಜೊತೆ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ನಡೆಯುತ್ತಿದ್ದ ಪಂದ್ಯದಲ್ಲಿ ಭಾರತ ಸೊತುಹೋಯಿತು. ಆಗ ನನಗೆ ಬಂದ ಸಿಟ್ಟಿಗೆ ನಾನು ಟೀ.ವಿಯ ರಿಮೋಟ್ಅನ್ನು ಹೊಡೆದು ಹಾಕಿಬಿಟ್ಟು ಅಳುತ್ತ ಕುಳಿತುಬಿಟ್ಟೆ. ಆಗ ನನಗೆ ನನ್ನ ಪೋಷಕರು ಬೈದು ಸಮಾಧಾನಪಡಿಸಿ ನನಗೆ ಬುದ್ಧಿಬರುವವರೆಗೂ ಕ್ರಿಕೆಟ್ ನೋಡೋಕೆ ಬಿಡುತ್ತಿರಲಿಲ್ಲ. ಈ ತರಹದ ಒಂದು ಹಾಸ್ಯ ಘಟನೆ ನಡೆದಿತ್ತು. ಆದರೆ ಈಗ ನನಗೆ ಕ್ರಿಕೆಟ್ ಮೇಲೆ ಒಂದು ಚೂರೂ ಹುಚ್ಚಿಲ್ಲ ಯಾರು ಸೋತರೂ ಗೆದ್ದರು ಬೇಜಾರು ಇಲ್ಲ.

    

    ನಾನು ಕ್ರಿಕೆಟಿನ ಜೊತೆಗೆ ಫುಟ್ಬಾಲ್ ಪ್ರೇಮಿಯೂ ಹೌದು. ನನ್ನ ಬಾಲ್ಯದಿಂದಲೂ ನಾನು ಫುಟ್ಬಾಲ್ ಆಡುವುದನ್ನು ತುಂಬಾ ಇಷ್ಟಪಡುತ್ತೇನೆ, ಆದರೂ, ನಾನು ೫ ವರ್ಷ ವಯಸ್ಸಿನವನಾಗಿದ್ದಾಗ, ನಾನು ಈ ಆಟವನ್ನು ಸರಿಯಾಗಿ ಆಡಲು ಕಲಿತಿದ್ದೇನೆ. ನಾನು ೫ ವರ್ಷ ವಯಸ್ಸಿನವನಾಗಿದ್ದಾಗ, ನಾನು ೧ನೇ ತರಗತಿಯಲ್ಲಿದ್ದೆ. ನನ್ನ ಫುಟ್‌ಬಾಲ್ ಶಿಕ್ಷಕ-ರಕ್ಷಕ ಸಮ್ಮೇಳನವನ್ನು ಆಡುವ ಹವ್ಯಾಸದ ಬಗ್ಗೆ ತಂದೆ ತರಗತಿ ಶಿಕ್ಷಕರಿಗೆ ಹೇಳಿದರು. ನನಗೆ ಫುಟ್ಬಾಲ್ ನ ಮೇಲೆ ಇದ್ದ ಆಸಕ್ತಿಯನ್ನು ಕಂಡು ನನ್ನ ಶಿಕ್ಷಕರು ತಂದೆಗೆ ಹೇಳಿದರು, ೧ನೇ ತರಗತಿಯಿಂದ ವಿದ್ಯಾರ್ಥಿಗಳು ಶಾಲೆಯಲ್ಲಿ ಪ್ರತಿದಿನ ಆಟಗಳನ್ನು ಆಡುವ ಸೌಲಭ್ಯವನ್ನು ಹೊಂದಿದ್ದಾರೆ, ಆದ್ದರಿಂದ ನೀವು ನಿಮ್ಮ ಮಗುವನ್ನು ಇಲ್ಲಿಗೆ ಸೇರಿಸಬಹುದು. ಈಗ ನನಗೆ ಫುಟ್ಬಾಲ್ ಆಡಲು ಕೂಡ ಆಸಕ್ತಿ ಇಲ್ಲ ಏಕೆಂದರೆ ನನಗೆ ತಿಳಿಯದು. 


    ತೋಟಗಾರಿಕೆ ಮಾಡುವುದು ನಾನು ಇಷ್ಟಪಡುವ ವಿಷಯಗಳಲ್ಲಿ ಒಂದಾಗಿದೆ. ಮನೆಯಲ್ಲಿ ಹೂಬಿಡುವ ಉದ್ಯಾನ ಮತ್ತು ಹಸಿರು ಸಸ್ಯಗಳನ್ನು ನೋಡುವ ಸಂತೋಷವನ್ನು ನಾನು ಇಷ್ಟಪಡುತ್ತೇನೆ. ಆದ್ದರಿಂದ, ಇದು ಈಗ ನನ್ನ ಹವ್ಯಾಸವಾಗಿದೆ. ನಾನು ನನ್ನ ತಾಯಿಯಿಂದ ಸಸ್ಯಗಳನ್ನು ಪೋಷಿಸುವ ಈ ಅಭ್ಯಾಸವನ್ನು ಹಿಡಿದಿದ್ದೇನೆ. ಈಗ ಅವಳ ಸಹಾಯದಿಂದ ಮತ್ತು ನನ್ನ ನವೀಕೃತ ಆಸಕ್ತಿಯಿಂದ ನಾವು ನಮ್ಮ ಮುಖಮಂಟಪದ ಮುಂದೆ ಒಂದು ಸಣ್ಣ ಉದ್ಯಾನವನ್ನು ನಿರ್ವಹಿಸುವಲ್ಲಿ ಯಶಸ್ವಿಯಾಗಿದ್ದೇವೆ. ಈಗ ತೋಟದ ಒಂದು ಮೂಲೆಯಲ್ಲಿ ತರಕಾರಿ ಬೆಳೆಯಲು ಯೋಚಿಸುತ್ತಿದ್ದೇನೆ. ನಾನು ಯಶಸ್ವಿಯಾದರೆ, ನಾವು ತರಕಾರಿಗಳನ್ನು ಖರೀದಿಸಬೇಕಾಗಿಲ್ಲ ಮತ್ತು ನಾವು ಅದನ್ನು ನಮ್ಮ ನೆರೆಹೊರೆಯವರು ಮತ್ತು ಸ್ನೇಹಿತರಲ್ಲಿ ವಿತರಿಸಬಹುದು. ಕನಿಷ್ಠ ಸಾಮಾನ್ಯವಾದವುಗಳನ್ನು ಕಡಿಮೆ ಜಾಗವನ್ನು ಆಕ್ರಮಿಸಿಕೊಳ್ಳಬಹುದು ಮತ್ತು ಪ್ರತಿ ದಿನವೂ ತಿನ್ನಬಹುದು. ಇದೊಂದು ಹವ್ಯಾಸದ ಮೇಲೆ ನನಗೆ ಇನ್ನೂ ಆಸಕ್ತಿ ಇದೆ ಇದು ತುಂಬಾ ಒಳ್ಳೆಯ ಹವ್ಯಾಸ. 


     ನನ್ನ ಪ್ರವಾಸ:

ನಾನು ಬೇಸಿಗೆ ರಜೆಗಳಲ್ಲಿ ಪ್ರವಾಸಕ್ಕೆ ಹೋಗುವೆವು ಮೊದಲಿಗೆ ಪ್ರತಿಸಲಬೇಸಿಗೆ ರಜೆದಲ್ಲಿ ನಮ್ಮ ಅಜ್ಜಿಯ ಊರಿಗೆ ಹೋಗುವೆವು ಮತ್ತು ನಮ್ಮ ಅಜ್ಜಿ ಊರು ಆನೇಕಲ್ ಹಾಗೂ ಆ ರಜೆ ದಿನಗಳನ್ನು ತುಂಬಾ ಚೆನ್ನಾಗಿ ಅನುಭವಿಸುವೆವು ಮತ್ತು ನನ್ನ ಅಪ್ಪ ನಮ್ಮೆಲ್ಲರನ್ನು ದೇವಸ್ಥಾನದ ಪ್ರವಾಸಕ್ಕೆ ಹೋಗುತ್ತಿದ್ದೆವು . ನಾವು ಪ್ರವಾಸಕ್ಕೆ ಹೋದ ದೇವಸ್ಥಾನ ತಿರುಪತಿ ಧರ್ಮಸ್ಥಳ ಓಂ ಶಕ್ತಿ ಮುಂತಾದವು ಮತ್ತು ತಿರುಪತಿಯಲ್ಲಿ ನಾವೆಲ್ಲರೂ ಮೆಟ್ಟಲಿನಲ್ಲಿ ದೇವರ ದರ್ಶನವನ್ನು ಮಾಡಿದ್ದೆವು ಹಾಗೂ ಧರ್ಮಸ್ಥಳದಲ್ಲಿ ನೇತ್ರಾವತಿಯಲ್ಲಿ ಸ್ನಾನ ಮಾಡಿ ಮಂಜುನಾಥ ಸ್ವಾಮಿಯ ದರ್ಶನವನ್ನು ಪಡೆದೆವು ತು ಗೊಮ್ಮಟೇಶ್ವರ ವಿಗ್ರಹವನ್ನು ನೋಡಿದೆವು ಹೀಗೆ ರಜೆ ದಿನಗಳಲ್ಲಿ ಪ್ರವಾಸಕ್ಕೆ ಹೋಗಿ ಬರುವೆವು. ರಜೆ ದಿನಗಳಲ್ಲಿ ಕುವೆಂಪು ಅವರ ಪುಸ್ತಕವನ್ನು ಓದುತ್ತಿದ್ದೆ.


   ನಮ್ಮ ಜೀವನದಲ್ಲಿ ಬಹಳ ಮುಖ್ಯವಾಗಿ ಕಾಣುವ ಕಣ್ಣು ಅಂದರೆ ... ನನ್ನ ಜೀವನದಲ್ಲಿ ನನ್ನ ಅಪ್ಪ ,ಅಮ್ಮ ಯಾಕಂದ್ರೆ ನಾವು ಏನೇ ಒಂದ್ ಕೆಲಸ ಮಾಡ್ಬೇಕು ಅಂದ್ರು.. ಅದಕ್ಕೆ ಸಹಾಯ ಅಥವಾ ಸಪೋರ್ಟ್ ಮಾಡದು ನಮ್ ಅಮ್ಮ ..ಈ ಮೂಲಕ ನನ್ನ ಅಮ್ಮ ಗೆ ನನ್ನ ತುಂಬು ಹೃದಯದಿಂದ ಧನ್ಯವಾದಗಳು ❤️....
      ನಾನು ನಂಬುವ ದೇವರು ಗಣೇಶನು.... ಎಲರನು ಸದಾ ಕುಷಿಯಾಗಿ  ಇರುವಂತೆ ಬೇಡಿಕೊಳ್ತಿನಿ ...
      
  
     ಧನ್ಯವಾದಗಳು 🙏