ಸದಸ್ಯ:ಸಂಗೀತ ಶ್ರೀ ಕೆ./ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾವಿನ ಉಪ್ಪಿನಕಾಯಿ[ಬದಲಾಯಿಸಿ]

ಭಾರತದಲ್ಲಿ ಮಾವಿನಕಾಯಿ ಉಪ್ಪಿನಕಾಯಿ ಪ್ರಕ್ರಿಯೆಯು ಇತರೆ ಪ್ರದೇಶಗಳಿಗಿಂತ ಭಿನ್ನ ಹಾಗೂ ರುಚಿಕರ.ದಕ್ಷಿಣ ಹಾಗೂ ಆಗ್ನೇಯ ಏಷ್ಯಾದಲ್ಲಿ ಹೆಚ್ಚು ಜನಪ್ರಿಯವಾಗಿದೆ.

ಸಾಮಗ್ರಿಗಳು[ಬದಲಾಯಿಸಿ]

ಮೆಣಸಿನಕಾಯಿ, ಬೆಳ್ಳುಳ್ಳಿ, ಮೆಂತ್ಯ, ಜೀರಿಗೆ, ಅಡುಗೆ ಅರಿಶಿಣ,

ಮಾಡುವ ವಿಧಾನ[ಬದಲಾಯಿಸಿ]

ಮಾವಿನ ಕಾಯಿಯನ್ನು ಉದ್ದವಾಗಿ ಸಣ್ಣದಾಗಿ ಹೆಚ್ಚಿಟ್ಟುಕೊಳ್ಳಬೇಕು.ಅನಂತರ ಅವುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು.ಮೆಣಸಿನಕಾಯಿ, ಬೆಳ್ಳುಳ್ಳಿ, ಮೆಂತ್ಯ, ಜೀರಿಗೆ, ಅಡುಗೆ ಅರಿಶಿಣ ಎಲ್ಲವನ್ನೂ ಸೇರಿಸಿ ರುಬ್ಬಿ ಒಗ್ಗರಣೆ ಹಾಕಿ ಅದರೊಳಗೆ ಒಣಗಿದ ಮಾವಿನಕಾಯಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು.ಆಗ ರುಚಿಕರವಾದ ಮಾವಿನಕಾಯಿ ನಮಗೆ ದೊರೆಯುತ್ತದೆ.

ಜನಪ್ರಿಯತೆ[ಬದಲಾಯಿಸಿ]

ಅತ್ಯಂತ ಜನಪ್ರಿಯ ರೀತಿಯ ಮಾವಿನ ಉಪ್ಪಿನಕಾಯಿಯನ್ನು ಅವಕಾಯ ಎಂದು ಕರೆಯಲಾಗುತ್ತದೆ.ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಂಧ್ರಪ್ರದೇಶದಲ್ಲಿ ವಿಶೇಷವಾದ ಆಹಾರವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

https://www.indianhealthyrecipes.com/mango-pickle-recipe/https://www.tarladalal.com/Mango-Pickle-(-South-Indian-Recipe-)-32879r