ಸದಸ್ಯರ ಚರ್ಚೆಪುಟ:Rajyadavbijapur

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Rajyadavbijapur


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (talk) ೦೫:೨೦, ೧೧ ಸೆಪ್ಟೆಂಬರ್ ೨೦೧೩ (UTC)

ಪರಿಪೂರ್ಣ ಲೇಖನ ಸೇರಿಸಿ[ಬದಲಾಯಿಸಿ]

ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುತ್ತಿರುವುದಕ್ಕೆ ಧನ್ಯವಾದಗಳು. ನೀವು ಸೇರಿಸುತ್ತಿರುವ ಲೇಖನಗಳು ಕೇವಲ ಒಂದು ಅಥವಾ ಎರಡು ವಾಕ್ಯಗಳನ್ನು ಮಾತ್ರ ಒಳಗೊಂಡಿವೆ. ದಯವಿಟ್ಟು ಇಂತಹ ಅಪರಿಪೂರ್ಣ ಲೇಖನ ಸೇರಿಸಬೇಡಿ. ಲೇಖನಗಳು ಜಗತ್ತಿಗೆ ಉಪಯುಕ್ತವಾಗಿರಬೇಕು ಅಂದರೆ ಮಾಹಿತಿಭರಿತವಾಗಿರಬೇಕು. ಯಾವುದೇ ಸಂಸ್ಥೆಯ ಜಾಹೀರಾತಿನಂತಹ ಲೇಖನ ಕೂಡ ಬೇಡ. --Pavanaja (talk) ೦೫:೨೩, ೧೧ ಸೆಪ್ಟೆಂಬರ್ ೨೦೧೩ (UTC)

ವಿಶ್ವಗುರು ಬಸವಣ್ಣ ಬಗ್ಗೆ[ಬದಲಾಯಿಸಿ]

ವಿಶ್ವಗುರು ಬಸವಣ್ಣ ಈ ಲೇಖನವನ್ನು ನಕಲು ಮಾಡುವ ಅಗತ್ಯವಿರಲಿಲ್ಲ.. ಈಗಾಗಲೇ ಬಸವಣ್ಣನವರ ಬಗ್ಗೆ ವಿಕಿಯಲ್ಲಿ ಪುಟವಿದೆ. ಅವರ ಇತರೆ ಹೆಸರುಗಳನ್ನು ಅದೇ ಪುಟದಲ್ಲಿ ಸೂಚಿಸಿದರೆ ಸಾಕು. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೭:೪೮, ೧೭ ಸೆಪ್ಟೆಂಬರ್ ೨೦೧೩ (UTC)

ನೀವು ಸೇರಿಸುತ್ತಿರುವ ಲೇಖನಗಳ ಬಗ್ಗೆ[ಬದಲಾಯಿಸಿ]

ನೀವು ಅನೇಕ ಲೇಖನಗಳನ್ನು ಬೇರೆ ಬೇರೆ ಹೆಸರುಗಳ ಮೂಲಕ ಮತ್ತೆ ಮತ್ತೆ ನಕಲು ಮಾಡುತ್ತಿದ್ದೀರಿ. ವಿಶ್ವಕೋಶದಲ್ಲಿ ಇವುಗಳ ಅವಶ್ಯಕತೆ ಇಲ್ಲ. ಇನ್ಮುಂದೆ ಇಂತಹ ಸಂಪಾದನೆಗಳನ್ನು ನಿಲ್ಲಿಸಿ ವಿಶ್ವಕೋಶಕ್ಕೆ ಅಗತ್ಯವಿರುವ ಸಂಪಾದನೆಗಳನ್ನು ಮಾತ್ರ ಮಾಡಿ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೭:೫೨, ೧೭ ಸೆಪ್ಟೆಂಬರ್ ೨೦೧೩ (UTC)

ಸುದ್ದಿ ಪುಟದ ಚಿತ್ರದ ಬಗ್ಗೆ[ಬದಲಾಯಿಸಿ]

ಸುದ್ದಿ ವಿಭಾಗದ ಚಿತ್ರವು ಆ ಟೆಂಪ್ಲೇಟಿನ ಮೇಲಿನ ಭಾಗದಲ್ಲೇ ಇರಬೇಕು. ಚಿತ್ರಕ್ಕೆ ಸಂಬಂಧಿಸಿದ ಸುದ್ದಿಯ ಮುಂದೆ (ಚಿತ್ರಿತ) ಎಂದು ಈಗಾಗಲೇ ನಮೂದಿಸಲಾಗಿದೆ. ~ಓಂಶಿವಪ್ರಕಾಶ್/ಚರ್ಚೆ/ಕಾಣಿಕೆಗಳು ೦೬:೦೪, ೧೮ ಸೆಪ್ಟೆಂಬರ್ ೨೦೧೩ (UTC)

ಗ್ರಾಮಗಳ ಇತಿಹಾಸ/ಸಮಾಚಾರ[ಬದಲಾಯಿಸಿ]

Rajyadavbijapur ಯವರೆ, ನೀವು ಕನ್ನದ ವಿಕಿಪೀಡಿಯ ಯಲ್ಲಿ ಲೇಖನಗಳನು ಬರೆಯುವದಕ್ಕೆ/ಸೇರುಸುತ್ತಿರುವದಕ್ಕೆ ಸಂತೋಷ.ಇತ್ತೀಚಿಗೆ ನೀವು ನೂರಾರು ಗ್ರಾಮ ಇತಿಹಾಸ/ಸಮಾಚಾರ ಸೇರಿಸಿದಿರಿ.ಅದರೆ ಅದರಲ್ಲಿ ಗ್ರಾಮ ಹೆಸರುಗಳು ಬೇರೆಇದ್ದರು ಎಲ್ಲಾ ಗ್ರಾಮಗಳ ಸಮಾಚಾರ ಒಂದೇತರಹ ಇದೇ?!ಇದಿಹೆಗೆ ಸಾಧ್ಯ?.೧೯:೧೨, ೫ ಅಕ್ಟೋಬರ್ ೨೦೧೩ (UTC)

2021 Wikimedia Foundation Board elections: Eligibility requirements for voters[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.