ಸದಸ್ಯ:Omshivaprakash

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Wikipedia:Babel
kn ಈ ಸದಸ್ಯರ ತಾಯ್ನುಡಿ ಕನ್ನಡ.

en-3 This user is able to contribute with an advanced level of English.

hi-2 यह सदस्य हिन्दी भाषा का मध्यम स्तर का ज्ञान रखते हैं।
Seal of Karnataka.svg ಈ ಬಳಕೆದಾರ ವಿಕಿಯೋಜನೆ ಕರ್ನಾಟಕದ ಸದಸ್ಯ
MediaWiki-smaller-logo.png ಈ ಸದಸ್ಯರು ಮೀಡಿಯವಿಕಿಅನುವಾದಕ್ಕೆ ಸಹಾಯ ಮಾಡುತ್ತಾರೆ.
JOSM Logo 2014.svg ಈ ಸದಸ್ಯರು ಒಪನ್ ಸ್ಟ್ರೀಟ್ ಮ್ಯಾಪ್ ಯೋಜನೆಯಲ್ಲಿ ತೊಡಗಿರುವರು.
Wikimedia Community Logo-Toolserver.svg ಈ ಸದಸ್ಯರುಟೂಲ್‌ಸರ್ವರ್ ಅನುವಾದಕ್ಕೆ ಸಹಾಯ ಮಾಡುತ್ತಾರೆ.
S This user has a contribution score of {{#cscore:Omshivaprakash|score}}.
Soudha.jpg ಈ ಸದಸ್ಯರ ಊರು ಬೆಂಗಳೂರು.
ಬಳಕೆದಾರರ ಭಾಷೆಗಳನ್ನು ಹುಡುಕು


ಮೂಲತ: ಬೆಂಗಳೂರಿನವನಾದ ನಾನು, ಕನ್ನಡ ಮತ್ತು ಅದರ ಸುತ್ತಲಿನ ತಂತ್ರಜ್ಞಾನದ ಬಗ್ಗೆ ಅತೀವ ಆಸಕ್ತಿಯನ್ನು ಹೊಂದಿದ್ದೇನೆ. ತಂತ್ರಜ್ಞಾನ ಮನೆ ಮನೆಗೂ ತಲುಪಬೇಕಾದರೆ, ಪ್ರತಿಯೊಂದು ಕನ್ನಡ ಮನ ಅದನ್ನು ಕನ್ನಡದಲ್ಲೇ ಅರ್ಥ ಮಾಡಿಕೊಳ್ಳುವಂತಾಗಬೇಕು. ವಿಕಿಪೀಡಿಯ ಅಂತಹದ್ದೊಂದು ವೇದಿಕೆ. ಕನ್ನಡದಲ್ಲಿರುವ ಅನೇಕಾನೇಕ ವಿಷಯಗಳನ್ನು ಒಂದೆಡೆ ಕ್ರೋಢಿಕರಿಸಲು ಸಾಮಾನ್ಯನಿಗೂ ಸಮಾನ ಅವಕಾಶ ಕೊಡುತ್ತಿರುವ ಕನ್ನಡ ವಿಕಿಪೀಡಿಯಕ್ಕೆ ನನ್ನ ಮತ್ತು ನಿಮ್ಮಂತಹವರನ್ನು ಒಗ್ಗೂಡಿಸುವುದು ನನ್ನ ಸಧ್ಯದ ಗುರಿ. ವಿಕಿಮೀಡಿಯ ಭಾರತದ ಸದಸ್ಯನಾಗಿದ್ದು, ಕನ್ನಡ ವಿಶೇಷ ಆಸಕ್ತಿ ಬಳಗವನ್ನು ಕಟ್ಟುವ ಸಣ್ಣದೊಂದು ಪ್ರಯತ್ನವನ್ನು ಮಾಡುತ್ತಿದ್ದೇನೆ. ನನ್ನ ಈ ಕೆಲಸದಲ್ಲಿ ನೆರವಾಗಲು ನನ್ನನ್ನು ಚರ್ಚಾಪುಟ ಅಥವಾ ಟ್ವಿಟರ್ ಅಥವಾ ಫೇಸ್‌ಬುಕ್ ಮೂಲಕ ಸಂಪರ್ಕಿಸಬಹುದು.

ಕನ್ನಡ ವಿಕಿಪೀಡಿಯದ ಸುತ್ತ[ಬದಲಾಯಿಸಿ]

ಸಂಪಾದಿಸುತ್ತಿರುವ ಲೇಖನಗಳು | ತೊಡಗಿಸಿಕೊಂಡಿರುವ ಯೋಜನೆಗಳು | ಟೆಂಪ್ಲೇಟುಗಳ ಸುತ್ತ ಸಂಪಾದನೆ | ಸಂಪಾದಿಸುತ್ತಿರುವ ವರ್ಗಗಳು

ಮತ್ತಷ್ಟು ಪರಿಚಯ[ಬದಲಾಯಿಸಿ]

  • ಉದ್ಯೋಗದಲ್ಲಿ ಬೆಂಗಳೂರಿನ ಸಣ್ಣದೊಂದು ಸಾಫ್ಟ್ವೇರ್ ಕಂಪೆನಿಯ ತಂತ್ರಜ್ಞಾನ ಮತ್ತು ತರಭೇತಿಯ ಮುಖ್ಯಸ್ಥ. ಮುಕ್ತ ಹಾಗೂ ಸ್ವತಂತ್ರ ತಂತ್ರಾಂಶಗಳ ಜೊತೆಗಿನ ಒಡನಾಟದೊಡನೆ ಈಗಾಗಲೇ ೧೦ಕ್ಕಿಂತ ಹೆಚ್ಚು ವರ್ಷಗಳನ್ನು ಕಳೆದಿರುವ ನನಗೆ ಗ್ನು/ಲಿನಕ್ಸ್ ಬಗ್ಗೆ ಕನ್ನಡದಲ್ಲಿ ತಿಳಿಸುವುದೆಂದರೆ ಬಹಳ ಇಷ್ಟ. ನಿಮಗೂ ಇದರಲ್ಲಿ ಆಸಕ್ತಿ ಇದ್ದರೆ ಲಿನಕ್ಸಾಯಣಕ್ಕೆ ಒಮ್ಮೆ ಭೇಟಿಕೊಡಿ.
  • ಆಗಾಗ ಕನ್ನಡದಲ್ಲಿ ನಾನು ಬರೆಯುವ ವಿಜ್ಞಾನ, ತಂತ್ರಜ್ಞಾನ, ಕವನ ಇತ್ಯಾದಿಗಳನ್ನು ನನ್‌ಮನನಲ್ಲಿ ನೋಡಬಹುದು. ಫೋಟೋಗ್ರಫಿ, ಸೈಕ್ಲಿಂಗ್ ಮತ್ತು ಚಾರಣ ನನ್ನ ಇನ್ನಿತರ ಆಸಕ್ತಿಗಳು.

ವಿಕಿ ಕಾರ್ಯಾಗಾರಗಳಲ್ಲಿ ನಾನು[ಬದಲಾಯಿಸಿ]

ವಿಕಿ ಸಂಪಾದನೆಗೆ ಸಹಾಯ[ಬದಲಾಯಿಸಿ]

ಲಿಪ್ಯಂತರಣ

ವಿಕಿಪೀಡಿಯ ಕಾರ್ಯಾಗಾರ ಜಾರುತಟ್ಟೆಗಳು

ನೆಚ್ಚಿನ ಲೇಖಕರು[ಬದಲಾಯಿಸಿ]

ಮತ್ತಷ್ಟು ಮುಂದೊಮ್ಮೆ. Testing PyWikipediaBot

Purge