ಶ್ರೀ ರಾಮಾಯಣ ದರ್ಶನಂ

ವಿಕಿಪೀಡಿಯ ಇಂದ
(ಶ್ರೀ ರಾಮಾಯಣ ದರ್ಶನ೦ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಶ್ರೀ ರಾಮಾಯಣ ದರ್ಶನಂ ಕುವೆಂಪುರವರು ರಚಿಸಿದ ಒಂದು ಮಹಾಕಾವ್ಯ. ಈ ಕೃತಿಗಾಗಿ ಕುವೆಂಪುರವರಿಗೆ ೧೯೬೭ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನಿತ್ತು ಸನ್ಮಾನಿಸಲಾಯಿತು.