ವ್ಲಾಡಿವಾಸ್ಟಾಕ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವ್ಲಾಡಿವಾಸ್ಟಾಕ್ ರಷ್ಯಾಪ್ರೈಮೊರ್ಸ್ಕಿ ಜಿಲ್ಲೆಯ ಮುಖ್ಯ ನಗರ. ಪೆಸಿಫಿಕ್ ಮಹಾಸಾಗರದ ದಡದಲ್ಲಿರುವ ಅತೀ ದೊಡ್ಡ ನಗರವಿದು. ಗೋಲ್ಡನ್ ಹಾರ್ನ್ ಬೇದ ಉತ್ತರ ಭಾಗದಲ್ಲಿ ಈ ನಗರ ಸ್ತಿಥವಾಗಿದೆ.