ವ್ಲಾಡಿಮಿರ್ ಲೆನಿನ್
ವಿಕಿಪೀಡಿಯ ಇಂದ
| ವ್ಲಾಡಿಮಿರ್ ಇಲ್ಯಿಚ್ ಲೆನಿನ್ Владимир Ильич Ленин |
|
|
ಸೋವಿಯೆಟ್ ಒಕ್ಕೂಟದ ಅಧ್ಯಕ್ಷ
|
|
| ಅಧಿಕಾರದ ಅವಧಿ ನೆವೆಂಬರ್ ೮, ೧೯೧೭ – ಜನವರಿ ೨೧, ೧೯೨೪ |
|
| ಉತ್ತರಾಧಿಕಾರಿ | ಜೋಸೆಫ್ ಸ್ಟಾಲಿನ್ |
|---|---|
|
|
|
| ಜನನ | ಏಪ್ರಿಲ್ ೨೨, ೧೮೭೦ ಸಿಂಬಿರ್ಸ್ಕ್, ರಷ್ಯಾದ ಸಾಮ್ರಾಜ್ಯ |
| ಮರಣ | ಜನವರಿ ೨೧, ೧೯೨೪ (ತೀರಿದಾಗ ವಯಸ್ಸು ೫೩) ಗೋರ್ಕಿ, ಸೋವಿಯೆಟ್ ಒಕ್ಕೂಟ |
| ರಾಜಕೀಯ ಪಕ್ಷ | ಬೋಲ್ಷೆವಿಕ್ ಪಕ್ಷ |
| ಜೀವನಸಂಗಾತಿ | ನಡೆಜ್ಡ ಕ್ರುಪ್ಸ್ಕಾಯ |
| ವೃತ್ತಿ | ರಾಜಕಾರಣಿ, ವಕೀಲ |
| ಧರ್ಮ | ನಾಸ್ತಿಕ |
| ಹಸ್ತಾಕ್ಷರ | |
ವ್ಲಾಡಿಮಿರ್ ಇಲ್ಯಿಚ್ ಲೆನಿನ್ (Влади́мир Ильи́ч Ле́нин ) (ಏಪ್ರಿಲ್ ೨೨, ೧೮೭೦ - ಜನವರಿ ೨೧, ೧೯೨೪) ಇವರು ರಷ್ಯಾ ದೇಶದ ಕ್ರಾಂತಿಕಾರಿಗಳು, ಕಮ್ಯುನಿಸ್ಟ್ ಸಿದ್ಧಾಂತದ ರಾಜಕಾರಣಿ, ಅಕ್ಟೋಬರ್ ಕ್ರಾಂತಿಯ ಮುಖ್ಯ ನಾಯಕ, ಸೋವಿಯೆಟ್ ಒಕ್ಕೂಟದ ಪ್ರಥಮ ಅಧ್ಯಕ್ಷ.