ವ್ಯಾನ್ ಡರ್ ವಾಲ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಜೊಹಾನಸ್ ಡಿಡೆರಿಕ್ ವ್ಯಾನ್ ಡರ್ ವಾಲ್ಸ್

ವ್ಯಾನ್ ಡರ್ ವಾಲ್ಸ್(ಜೊಹಾನಸ್ ಡಿಡೆರಿಕ್ ವ್ಯಾನ್ ಡರ್ ವಾಲ್ಸ್)(ನವಂಬರ್ 23, 1837 – ಮಾರ್ಚ್ 8, 1923) ನೆದರ್‌ಲೆಂಡ್ ದೇಶದ ಭೌತವಿಜ್ಞಾನಿ.ದ್ರವ್ಯ ಮತ್ತು ಅನಿಲಗಳ ಗುಣ ಲಕ್ಷಣಗಳ ಕುರಿತು ನಡೆಸಿದ ಸಂಶೋಧನೆಗಳಿಂದ ಪ್ರಸಿದ್ಧರಾಗಿದ್ದಾರೆ.ಅನಿಲದ ಅಣುಗಳ ನಡುವಿನ ಬಲಗಳ ಕುರಿತು ಅಭಿವೃದ್ಧಿ ಪಡಿಸಿದ ಸಮೀಕರಣಕ್ಕಾಗಿ ೧೯೧೦ರಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.

ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು