ವಿಚಾರ ಕ್ರಾಂತಿಗೆ ಆಹ್ವಾನ
ವಿಕಿಪೀಡಿಯ ಇಂದ
ವಿಚಾರ ಕ್ರಾಂತಿಗೆ ಆಹ್ವಾನ ಕುವೆಂಪುರವರ ಒಂದು ವೈಚಾರಿಕ ಕೃತಿ.
ಇದರ ಮುಖ್ಯ ಭಾಗ ಕುವೆಂಪು ಮಾಡಿದ ಭಾಷಣಗಳು. ೧) ಡಿಸೆಂಬರ್ ೮ ೧೯೭೪ರಂದು ಮೈಸೂರು ವಿಶ್ವವಿದ್ಯಾಲಯದ ಘಟಿಕೋತ್ಸವದಂದು ಮಾಡಿದ ಭಾಷಣ. ೨) ಅ ನೇ ಉಪಾಧ್ಯೆಯವರ ಸನ್ಮಾನ ಭಾಷಣ ೩) ೧೯೭೫ರ ಕರ್ನಾಟಕ ವಿಚಾರವಂತ ಲೇಖಕರ ಸಂಘದಲ್ಲಿ ಮಾಡಿದ ಭಾಷಣ.
ಮೂಢನಂಬಿಕೆ, ಮಡಿವಂತಿಕೆ, ಪ್ರಶ್ನಿಸದೆಯೇ ಒಪ್ಪಿನಡೆಯುವುದು, ಇವುಗಳನ್ನು ಖಂಡಿಸುವ ವಿಚಾರಗಳು ಈ ಪುಸ್ತಕದಲ್ಲಿವೆ.
[httpಸ್://www.vicharamantapa.net/content/node/3 ವಿಚಾರಮಂಟಪ]ದಲ್ಲಿ ಮೊದಲ ಭಾಷಣ.