ವಿಕಿಪೀಡಿಯ ಚರ್ಚೆಪುಟ:ಕನ್ನಡ ವಿಕಿಪೀಡಿಯ ೯ನೇ ವಾರ್ಷಿಕೋತ್ಸವ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯಾದ ೯ನೇ ವಾರ್ಷಿಕೋತ್ಸವ ಆಚರಿಸಲು ನನ್ನ ಸ್ವಾಗತ. ಸಹಾಯ ಮಾಡಲು ಸದಾ ಸಿದ್ಧವಾಗಿದ್ದೇನೆ. ಅಭಿರಾಮ ೧೦:೧೪, ೯ ಜನವರಿ ೨೦೧೨ (UTC)

ಅಭಿರಾಮ ಧನ್ಯವಾದಗಳು, ಆಚರಣೆಗೆ ಮುನ್ನ ಕನ್ನಡ ವಿಕಿಪೀಡಿಯವನ್ನು ಓದುಗರಿಗೆ ಮತ್ತಷ್ಟು ದೊಡ್ಡ ಜ್ಞಾನ ಭಂಡಾರವನ್ನಾಗಿ ಮಾಡಲು ೧೨ನೇ ಜನವರಿ ೨೦೧೨ ರಂದು ಬೆಂಗಳೂರಿನ ಜಯನಗರದ ಕಲ್ಮನೆ ಕಾಫಿ ಯಲ್ಲಿ ಸೇರಲಿದ್ದೇವೆ. ನೀವೂ ನಮ್ಮೊಡನೆ ಜೊತೆಯಾದರೆ ಚಂದ. ಓಂಶಿವಪ್ರಕಾಶ್ ೧೪:೦೦, ೯ ಜನವರಿ ೨೦೧೨ (UTC)
ನಿಮ್ಮ fb ಖಾತೆಗೆ ಈಗಲೇ ನನ್ನ ಜಂಗಮದೂರವಾಣಿ ಸಂಖ್ಯೆಯನ್ನು ಕಳಿಸಿದ್ದೇನೆ. ನನ್ನನ್ನು ಸಂಪರ್ಕಿಸಿ ವಿಳಾಸವನ್ನು ತಿಳಿಸಿ. ಧನ್ಯವಾದಗಳು. ಅಭಿರಾಮ ೧೦:೩೪, ೯ ಜನವರಿ ೨೦೧೨ (UTC)