ವರ್ಗ:ಮೈಸೂರು ಜಿಲ್ಲೆಯ ತಾಲೂಕುಗಳು
ಗೋಚರ
ಹೆಗ್ಗಡದೇವನಕೋಟೆ ತಾಲೂಕುಗಳಿಗೆ ಸಂಬಂಧಪಟ್ಟ ಲೇಖನಗಳು.
- ಹೆಗ್ಗಡದೇವನಕೋಟೆ [ಹೆಚ್.ಡಿ.ಕೋಟೆ]
ಹೆಗ್ಗಡದೇವನಕೋಟೆ ತಾಲ್ಲೂಕು ಮೈಸೂರು ಜಿಲ್ಲೆಗೆ ಸೇರಿದಾಗಿದ್ದು, ಮೈಸೂರಿನಿಂದ-ಜಯಪುರ-ಹಂಪಾಪುರ-ಹೊಮ್ಮರಗಳ್ಳಿ-ಮಾದಾಪುರ-ಹೈರಿಗೆ-ಯರಹಳ್ಳಿ ಹ್ಯಾಂಡ್ ಪೋಸ್ಟ್ ನಂತರ ಹೆಗ್ಗಡದೇವನಕೋಟೆ, ಮೈಸೂರಿನಿಂದ ಹೆಗ್ಗಡದೇವನಕೋಟೆ ತಾಲ್ಲೂಕು ಸುಮಾರು 52 ಕಿ.ಮೀ. ಇರುತ್ತದೆ. ಹೆಗ್ಗಡದೇವನಕೋಟೆ ತಾಲ್ಲೂಕಿನಲ್ಲಿ ಕಬಿನಿ ಜಲಾಶಯ, ಹೆಬ್ಬಳ್ಳ ಜಲಾಶಯ,ನುಗು ಜಲಾಶಯ, ತಾರಕ ಜಲಾಶಯಗಳು ಪ್ರವಾಸಿಗರಿಗೆ ಪ್ರವಾಸ ತಾಣಗಳಾಗಿರುತ್ತವೆ.
ಹೆಗ್ಗಡದೇವನಕೋಟೆ ತಾಲ್ಲೂಕಿನ ಮೇಟಿಕುಪ್ಪೆ ಕಾಡು ಇದ್ದು, ಈ ಕಾಡಿನಲ್ಲಿ ಆನೆಗಳ ಸಂಖ್ಯೆ ಹೇರಳವಾಗಿರುತ್ತವೆ.
"ಮೈಸೂರು ಜಿಲ್ಲೆಯ ತಾಲೂಕುಗಳು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ೫ ಪುಟಗಳನ್ನು ಸೇರಿಸಿ, ಒಟ್ಟು ೫ ಪುಟಗಳು ಇವೆ.