ಲೋಳೆ ಸರ
Wikipedia ಇಂದ
| Aloë | |||||||||
|---|---|---|---|---|---|---|---|---|---|
Aloe vera
|
|||||||||
| ವೈಜ್ಞಾನಿಕ ವಿಂಗಡಣೆ | |||||||||
|
|||||||||
|
|
|||||||||
| See Species
|
ಇದನ್ನು ಗ್ರಾಮಗಳಲ್ಲಿ ರೈತರು, 'ಪಾಪಸ್ ಕಳ್ಳಿ,' ಎಂದು ಕರೆಯುತ್ತಾರೆ. ಈ ಗಿಡದಿಂದ ನಾರುತೆಗೆದು ಹಗ್ಗವನ್ನು ಮಾಡುತ್ತಾರೆ. ಬೇಸಾಯದ ಕ್ರಿಯೆಗಳಲ್ಲಿ ಒಂದಾದ, ಎತ್ತಿನ-ಬಂಡಿ ಹೊಡೆಯುವ ಸಮಯದಲ್ಲಿ ಅತಿಉಪಯೋಗಕ್ಕೆ ಬರುತ್ತದೆ.