ಲಾಗೊಸ್
Wikipedia ಇಂದ
| ಲಾಗೊಸ್ ಎಕೊ |
|||
| ವಿಕ್ಟೋರಿಯ ದ್ವೀಪದಿಂದ ಕಾಣುವ ಲಾಗೊಸ್ ದ್ವೀಪ. | |||
|
|||
| ಲಾಗೊಸ್ ನಗರ | |||
| ರೇಖಾಂಶ: | |||
| ದೇಶ | |||
|---|---|---|---|
| ರಾಜ್ಯ | ಲಾಗೊಸ್ ರಾಜ್ಯ | ||
| ವಿಸ್ತೀರ್ಣ [೧] | |||
| - ನಗರ ಪ್ರದೇಶ | ೯೯೯.೬ ಚದರ ಕಿಮಿ (೩೮೫.೯ ಚದರ ಮೈಲಿ) | ||
| ಜನಸಂಖ್ಯೆ (೨೦೦೬ ಸೆನ್ಸಸ್, ಅಂದಾಜು)[೨] | |||
| - ಸಾಂದ್ರತೆ | ೭,೯೪೧/ಚದರ ಕಿಮಿ (೨೦,೫೬೯.೯/ಚದರ ಮೈಲಿ) | ||
| - ನಗರ ಪ್ರದೇಶ | ೭,೯೩೭,೯೩೨ | ||
| ಕಾಲಮಾನ | CET (UTC+1) | ||
| ಅಂತರ್ಜಾಲ ತಾಣ: http://www.lagosstate.gov.ng/ | |||
ಲಾಗೊಸ್ ನೈಜೀರಿಯ ದೇಶದ ಅತ್ಯಂತ ದೊಡ್ಡ ನಗರ ಮತ್ತು ಹಿಂದಿನ ರಾಜಧಾನಿ ನಗರ. ೨೦೦೬ರ ಸೆನ್ಸಸ್ ಪ್ರಕಾರ ಇಲ್ಲಿ ಸುಮಾರು ೮ ದಶಲಕ್ಷ ಜನ ವಾಸಿಸುತ್ತಿದ್ದಾರೆ.[೨] ಪ್ರಸ್ತಕವಾಗಿ ಇದು ಆಫ್ರಿಕ ಖಂಡದ ೨ನೆಯ ಅತ್ಯಂತ ದೊಡ್ಡ ನಗರ ಮತ್ತು ೨ನೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.[೩] ಲಾಗೊಸ್ ನಗರವು ನೈಜೀರಿಯದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ.
[ಬದಲಾಯಿಸಿ] ಉಲ್ಲೇಖಗಳು
- ↑ Summing the 16 LGAs making up Metropolitan Lagos (Agege, Ajeromi-Ifelodun, Alimosho, Amuwo-Odofin, Apapa, Eti-Osa, Ifako-Ijaiye, Ikeja, Kosofe, Lagos Island, Lagos Mainland, Mushin, Ojo, Oshodi-Isolo, Shomolu, Surulere) as per:
The Nigeria Congress. Administrative Levels - Lagos State. ಮರುಕಳಿಸಿದ ದಿನಾಂಕ 2007-06-29. - ↑ ೨.೦ ೨.೧ Summing the 16 LGAs making up Metropolitan Lagos (Agege, Ajeromi-Ifelodun, Alimosho, Amuwo-Odofin, Apapa, Eti-Osa, Ifako-Ijaiye, Ikeja, Kosofe, Lagos Island, Lagos Mainland, Mushin, Ojo, Oshodi-Isolo, Shomolu, Surulere) as per:
Federal Republic of Nigeria Official Gazette (15 May 2007). Legal Notice on Publication of the Details of the Breakdown of the National and State Provisional Totals 2006 Census (PDF). ಮರುಕಳಿಸಿದ ದಿನಾಂಕ 2007-06-29. - ↑ World's fastest growing cities and urban areas from 2006 to 2020, by CityMayors.com
