ಲಾಂದ್ರ
ವಿಕಿಪೀಡಿಯ ಇಂದ
ವಿದ್ಯುತ್ ದೀಪವಿಲ್ಲದ ನಾಗರೀಕ ಸಮಾಜದಲ್ಲಿ ಬೆಳಕಿಗೆಂದು ಮಾನವ ಆವಿಷ್ಕರಿಸಿದ ಸಾಧನವೇ ಲಾಂದ್ರ.
ಸೀಮೆ ಎಣ್ಣೆಯ ಬತ್ತಿಯಲ್ಲಿ ರಾತ್ರಿಯಿಡೀ ಉರಿದು ಬೆಳಕು ಹೊಮ್ಮಿಸುತ್ತಿದ್ದ ಲಾಂದ್ರವನ್ನು ಲಾಟೀನು (ಬಹುಶಃ ಇದು ಆಂಗ್ಲ ಭಾಷೆಯ Lantern ನ ವ್ಯುತ್ಪತ್ತಿ),ಕಂದೀಲು ಮುಂತಾದ ಹೆಸರಿನಿಂದಲೂ ಗುರ್ತಿಸಲಾಗುತ್ತದೆ.