ರೇಂಜರ್ಸ್ ಫುಟ್ಬಾಲ್ ಕ್ಲಬ್
ವಿಕಿಪೀಡಿಯ ಇಂದ
ರೇಂಜರ್ಸ್ ಫುಟ್ಬಾಲ್ ಕ್ಲಬ್ (ಆಂಗ್ಲ:Rangers Football Club, ಅಥವಾ ರೇಂಜರ್ಸ್ ಎಫ್. ಸೀ) ಸ್ಕಾಟ್ಲಂಡಿನ ಗ್ಲಾಸ್ಗೋ ನಗರದಲ್ಲಿರುವ ಫುಟ್ಬಾಲ್ ತಂಡ. ರೇಂಜರ್ಸ್ ತಂಡ ಸ್ಕಾಟಿಷ್ ಪ್ರೆಮೀಯರ್ ಲೀಗ್ ಪಂದ್ಯದಲ್ಲಿ ಭಾಗಿಯಾಗಿದ್ದಾರೆ. ಇವರು ಗ್ಲಾಸ್ಗೋವಿನ ಐಬ್ರಾಕ್ಸ್ ಕ್ರೀಡಾಂಗಣದಲ್ಲಿ ಆಟವಾಡುತ್ತಾರೆ.
ರೇಂಜರ್ಸ್ ೫೩ ಬಾರಿ ಸ್ಕಾಟಿಷ್ ಪ್ರೆಮೀಯರ್ ಲೀಗ್ಅನ್ನು ಗೆದ್ದಿದ್ದಾರೆ, ಸ್ಕಾಟಿಷ್ ಲೀಗ್ ಕಪ್ಅನ್ನು ೨೭ ಬಾರಿ, ಹಾಗೂ ಸ್ಕಾಟಿಷ್ ಕಪ್ಅನ್ನು ೩೩ ಬಾರಿ ಪಡೆದಿದ್ದಾರೆ. ೧೯೭೨ರಲ್ಲಿ ರೇಂಜರ್ಸ್ ಯೂರೋಪಿಯನ್ ಕಪ್ ವಿನ್ನರ್ಸ್ ಕಪ್ಪನ್ನು ಗೆದ್ದರು.