ಯೆ ಸಾಲಿ ಜಿಂದಗಿ
ವಿಕಿಪೀಡಿಯ ಇಂದ
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಯೆ ಸಾಲಿ ಜಿಂದಗಿ ಒಂದು ೨೦೧೧ರಲ್ಲಿ ಬಿಡುಗಡೆಯಾಗಿರುವ ಬಾಲಿವುಡ್ ಚಲನಚಿತ್ರ. ಸುಧೀರ್ ಮಿಶ್ರ ನಿರ್ದೇಶಿಸಿರುವ ಈ ಚಿತ್ರದಲ್ಲಿ ಇರ್ಫಾನ್ ಖಾನ್, ಅರುಣೋದಯ್ ಸಿಂಗ್, ಚಿತ್ರಾಂಗದ ಸಿಂಗ್ ಹಾಗೂ ಅದಿತಿ ರಾವ್ ಹೈದಾರಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.