ಯುನಿಕ್ಸ್
Wikipedia ಇಂದ
ಯುನಿಕ್ಸ್ ಗಣಕಯಂತ್ರದ ಒಂದು ಕಾರ್ಯನಿರ್ವಹಣ ಸಾಧನ(Operating System). ಇಧನ್ನು ೧೯೬೯ನಲ್ಲಿ ಎಟಿ ಏಂಡ್ ಟಿ ಕಂಪನಿಯ ಕಾರ್ಮಿಕರ ಒಂದು ತಂಡ ಅಮೆರಿಕಾದ ಬೆಲ್ ಲಾಬ್ ನಲ್ಲಿ ರಚಿಸಿದರು. ಈ ತಂಡದ ಪ್ರಮುಖರು ಕೆನ್ ಥಾಮ್ಸನ್, ಡೆನ್ನಿಸ್ ರಿಚ್ಚಿ, ದೊಗ್ಲೆಸ್ ಮೆಕ್ಲ್ ರಾಯ್ ಮತ್ತು ಜೊಒಸ್ಸನ್ನ. ಯುನಿಕ್ಸ್ ವ್ಯವಸ್ತೆಯು ಅಂದಿನಿಂದ ಹಲವು ಬೆಳವಣಿಗೆಯನ್ನು ಕಂಡು ಇಂದು ಪ್ರಪಂಚದ ಪ್ರಮುಖ ಕಾರ್ಯಕಾರೀ ವ್ಯವಸ್ಥೆಯಾಗಿದೆ.
ಉನಿಕ್ಸ್ ಟ್ರೇಡ್ ಮಾರ್ಕ್ ಇಂದು "ದ ಓಫನ್ ಗ್ರೂಪ್" ಎಂಬ ತಂಡದ ಆಸ್ತಿ. "Single Unix Specification" ವಿವಿದ ಯುನಿಕ್ಸ್ ವ್ಯವಸ್ತೆಗಳನ್ನು ಪರಿಶೀಲಿಸಿ ಅವುಗಳಿಗೆ ಟ್ರೆಡ್ ಮಾರ್ಕ್ ಬಳೆಸುವ ಸ್ವತಂತ್ರ್ಯ ನೀಡುತ್ತದೆ. ಲೈನೆಕ್ಸ್ ಎಂಬುದು ಯುನಿಕ್ಸ್ ನ ಉಛಿತ ವಿತರಣೆ. ಲೈನೆಕ್ಸ್ ಇಂದು ಅದ್ಯಾಯನಕ್ಕಾಗಿ ಬಳಸಲಾಗುತ್ತಿದೆ. ಯುನಿಕಸ್ ಸರ್ವ್ರ ಮತ್ತು ವರ್ಕ್ ಸ್ಟೆಷನ್ ಗಳಲ್ಲಿಯೂ ಸಮರ್ತವಾಗಿ ಚಲಿಸಬಲ್ಲದು.