ಯುಗೊಸ್ಲಾವ್ ಯುದ್ಧಗಳು
ಗೋಚರ
ಯುಗೊಸ್ಲಾವ್ ಯುದ್ಧಗಳು | |||||||
---|---|---|---|---|---|---|---|
ವುಕೊವಾರ್ ಊರಿನಲ್ಲಿ ಯುದ್ಧದ ಜ್ಞಾಪಕಾರ್ಥವಾಗಿ ಉಳಿಸಲಾಗಿರುವ ಒಂದು ನೀರಿನ ಟ್ಯಾಂಕು | |||||||
| |||||||
ಕದನಕಾರರು | |||||||
ಕ್ರೊಯೆಷಿಯ ಬಾಸ್ನಿಯ ಮತ್ತು ಹೆರ್ಜೆಗೊವಿನ ಸ್ಲೊವೇನಿಯ * ನೇಟೊ ಅಲ್ಬೇನಿಯ |
ಸೆರ್ಬಿಯ ಮಾಂಟೆನೆಗ್ರೊ ಮ್ಯಾಸೆಡೋನಿಯ ಗಣರಾಜ್ಯ | ||||||
ಸೇನಾಧಿಪತಿಗಳು | |||||||
Franjo Tuđman Mate Boban Janko Bobetko Alija Izetbegović Sefer Halilović Milan Kučan Janez Janša Javier Solana Wesley Clark ಬಿಲ್ ಕ್ಲಿಂಟನ್ ಟೋನಿ ಬ್ಲೇರ್ Sir John Major |
ಸ್ಲೊಬೊದಾನ್ ಮಿಲೊಸೆವಿಚ್ Momir Bulatović Veljko Kadijević Branko Kostić Radovan Karadžić Ratko Mladić Dragoljub Ojdanić Nebojša Pavković Vojislav Šešelj | ||||||
ಮೃತರು ಮತ್ತು ಗಾಯಾಳುಗಳು | |||||||
64,000+ killed 21,000+ killed 14,000+ killed 18 killed Total: 100,000+ killed |
33,000+ 66 killed Total: 33,000+ killed | ||||||
140,000+ killed (including many civilians); thousands missing; over 1,000,000 left homeless Note: figures for casualties are disputed and incomplete. See relevant War articles for more detailed assesments and analysis. |
ಯುಗೊಸ್ಲಾವ್ ಯುದ್ಧಗಳು ಮಾಜಿ ರಾಷ್ಟ್ರವಾಗಿದ್ದ ಯುಗೊಸ್ಲಾವಿಯದಲ್ಲಿ ೧೯೯೧ರಿಂದ ೨೦೦೧ರವರೆಗೆ ನಡೆದ ಅನೇಕ ಕದನಗಳು. ಪ್ರಮುಖವಾಗಿ ಈ ಪ್ರದೇಶದಿಂದ ಸೆರ್ಬ್ ಜನರು ಮಾತ್ರ ಉಳಿದು, ಈ ಪ್ರದೇಶವನ್ನೆಲ್ಲಾ ಸೆರ್ಬಿಯದೊಂದಿಗೆ ಸೇರ್ಪಡಿಸಲು ಈ ಯುದ್ಧಗಳು ನಡೆದವು.