ಮೊರಾರ್ಜಿ ದೇಸಾಯಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮೊರಾರ್ಜಿ ದೇಸಾಯಿ

ಮೊರಾರ್ಜಿ ದೇಸಾಯಿಯವರು ( ಫೆಬ್ರುವರಿ.೨೯.೧೮೯೬ - ಏಪ್ರಿಲ್.೧೦.೧೯೯೫ ) ಭಾರತದ ಪ್ರಧಾನ ಮಂತ್ರಿಗಳಲ್ಲೊಬ್ಬರು.

ಇವರು ಗುಜರಾತಿನ ಬದೇಲಿ ಎಂಬಲ್ಲಿ ಜನಿಸಿದರು. ಭಾರತದಲ್ಲಿಮೊಟ್ಟ ಮೊದಲ ಬಾರಿಗೆ ಕಾಂಗ್ರೇಸೇತರ ಪಕ್ಷವೊಂದರಿಂದ ಪ್ರಧಾನಿಯಾದವರು.