ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1967

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮೈಸೂರು ರಾಜ್ಯ ವಿಧಾನ ಸಭೆ ಚುನಾವಣೆ
1967
ಭಾರತ
1962 1972
216 ವಿಧಾನಸಭಾ ಸ್ಥಾನಗಳಿಗೆ ಚುನಾವಣೆ
ಬಹುಮತ ಪಡೆದ ಪಕ್ಷ ಪ್ರಮುಖ ವಿರೋಧ ಪಕ್ಷ
ನಾಯಕ ಎಸ್. ನಿಜಲಿಂಗಪ್ಪ
ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪ್ರಜಾ ಸಮಾಜವಾದಿ ಪಕ್ಷ
ಈಗ ಗೆದ್ದ ಸ್ಥಾನಗಳು 126 20
ಹಿಂದಿನ ಮುಖ್ಯಮಂತ್ರಿ ಚುನಾಯಿತ ಮುಖ್ಯಮಂತ್ರಿ
ಎಸ್. ನಿಜಲಿಂಗಪ್ಪ
ಕಾಂಗ್ರೆಸ್
ಎಸ್. ನಿಜಲಿಂಗಪ್ಪ ಕಾಂಗ್ರೆಸ್

ಮೈಸೂರು ರಾಜ್ಯ ವಿಧಾನಸಭೆ ಚುನಾವಣೆ, 1967 – ಇದು ಮೈಸೂರು ರಾಜ್ಯದ ನಾಲ್ಕನೆಯ ವಿಧಾನಸಭೆಗೆ ಚುನಾವಣೆಗಳು. ಚುನಾವಣೆಯ ಮುಂಚೆ ಎಸ್. ನಿಜಲಿಂಗಪ್ಪ ಮುಖ್ಯಮಂತ್ರಿಯಾಗಿದ್ದರು ಮತ್ತ ಅವರದೇ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ದೊರೆತ ಕಾರಣಕ್ಕೆ ಮುಖ್ಯಮಂತ್ರಿಯಾಗಿ ಮುಂದುವರೆದರು. ಆದರೆ ನಂತರದಲ್ಲಿ ಈ ವಿಧಾನಸಬೆಯ ಅವಧಿಯಲ್ಲಿಯೇ ವೀರೆಂದ್ರ ಪಟೇಲ್‌ರು ಮುಖ್ಯಮಂತ್ರಿಯಾದರು. ಈ ವಿಧಾನಸಭೆಯು 15 ಮಾರ್ಚ 1967 ರಿಂದ 14 ಏಪ್ರಿಲ್ 1971ರ ವರೆಗೂ ಆಸ್ತಿತ್ವದಲ್ಲಿತ್ತು ಮತ್ತು ವಿಸರ್ಜಿಸಲ್ಪಟ್ಟಿತು.

ಪಲಿತಾಂಶ[ಬದಲಾಯಿಸಿ]

ಮೈಸೂರು ವಿಧಾನಸಭೆ ಚುನಾವಣೆ, 1967[೧]
ಚುನಾವಣೆಯಲ್ಲಿ ಜಯಗಳಿಸಿದ ಪಕ್ಷಗಳ ವಿವರ
ಪಕ್ಷಗಳು ಸ್ಪರ್ದಿಸಿದ
ಸ್ಥಾನಗಳು
ಗೆಲುವು ಠೇವಣಿ ನಷ್ಟ ಒಟ್ಟಾರೆ ಮತಗಳು ಶೇಕಡವಾರು
ಮತಗಳು
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 216 126 1 36,36,374 48.43
ಪ್ರಜಾ ಸಮಾಜವಾದಿ ಪಕ್ಷ 52 20 10 6,66,662 8.88
ಸ್ವತಂತ್ರ ಪಕ್ಷ 45 16 12 4,97,055 6.62
ಸಂಯುಕ್ತ ಸಮಾಜವಾದಿ ಪಕ್ಷ 17 6 5 1,85,222 2.47
ಭಾರತೀಯ ಜನ ಸಂಘ 37 4 24 2,11,966 2.82
ಭಾರತೀಯ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್‌ವಾದಿ) 10 1 4 82,531 1.10
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯ 12 1 9 57,739 0.77
ಭಾರತೀಯ ಕಮ್ಯುನಿಷ್ಟ್ ಪಕ್ಷ 6 1 3 38,737 0.52
ಇತರ ಪಕ್ಷಗಳು 1 0 1 2,822 0.03
ಪಕ್ಷೇತರರು 331 41 199 21,29,786 28.36
ಮೊತ್ತ 727 216 268 75,08,894 100.00
ಕನಿಷ್ಠ ಒಂದು ಸ್ಥಾನ ಪಡೆದ ಅಥವಾ ಶೇ 1ರಷ್ಟು ಒಟ್ಟು ಮತ ಪಡೆದ ಪಕ್ಷಗಳನ್ನು ತೋರಿಸಲಾಗಿದೆ.

ಆಧಾರಗಳು[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. STATISTICAL REPORT ON GENERAL ELECTION, 1967 TO THE LEGISLATIVE ASSEMBLY OF MYSORE ELECTION Archived 2010-10-06 ವೇಬ್ಯಾಕ್ ಮೆಷಿನ್ ನಲ್ಲಿ. Election Commission of India, New Delhi, Page 12, Retrieved on 2016-12-02