ಮುಂಡೆವಾಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಂಡೆವಾಡಿ ಇದೊಂದು ಗ್ರಾಮ. ಮಹಾರಾಷ್ಟ್ರ ರಾಜ್ಯದ ಸೊಲಾಪುರ[ಶಾಶ್ವತವಾಗಿ ಮಡಿದ ಕೊಂಡಿ] ಜಿಲ್ಲೆಯ ಅಕ್ಕಲಕೋಟ ತಾಲೂಕಿನಲ್ಲಿರುವ [೧]ಒಂದು ಗ್ರಾಮ ಮುಂಡೆವಾಡಿ,

ಗ್ರಾಮ[ಬದಲಾಯಿಸಿ]

ಇದನ್ನು ಮುಂಡೋಡಗಿ ಎಂತಲೂ ಕರೆಯುತ್ತಾರೆ. ಈ ಗ್ರಾಮಕ್ಕೆ ತಡವಾಳ ಎನ್ನುವ ಊರು ಹತ್ತಿರವಾಗಿದೆ ಮತ್ತು ಇಲ್ಲಿನ ಜನರು ದೂರದ ಊರಿಗೆ ಹೋಗಲು ತಡವಾಳ ಗ್ರಾಮದಲ್ಲಿರುವ ರೈಲ್ವೆಯ ಮೂಲಕ ಹೋಗುತ್ತಾರೆ ಮತ್ತು ಮುಂಡೆವಾಡಿ ಗ್ರಾಮಕ್ಕೆ ಇದು ಹತ್ತಿರವಾದ ರೈಲು ನಿಲ್ದಾಣವಾಗಿದೆ.

ಸುತ್ತಮುತ್ತಲಿನ ಪ್ರದೇಶಗಳು[ಬದಲಾಯಿಸಿ]

ಖಾನಾಪುರ, ಪಡ್ನೂರ, ಲಚ್ಯಾಣ ಅಳ್ಳಗಿ,[೨]ಕೊರ್ಸೆಗಾವ್, ಶಿರಗೂರ ಈ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಾಗಿವೆ. ಮುಂಡೆವಾಡಿಯಲ್ಲಿ ಲಕ್ಷ್ಮೀ ದೇವಾಲಯ, ಊರಿನ ಮಧ್ಯದಲ್ಲಿದೆ, ಹನುಮಂತ ದೇವಾಲಯ ಊರಿನ ಬಾಗಿಲಲ್ಲಿ ಸ್ಥಾಪಿತಗೊಂಡಿದೆ.

ಜನಸಂಖ್ಯೆ[ಬದಲಾಯಿಸಿ]

ನಿರ್ದಿಷ್ಟ ಜನಸಂಖ್ಯೆಯನ್ನು ಹೊಂದಿರುವ ಈ ಊರು ಅಂಗನವಾಡಿ ಕೇಂದ್ರ,ಸರಕಾರಿ ಶಾಲೆಯನ್ನುನ ಹೊಂದಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Mundewadi · Maharashtra 431126, India". Mundewadi · Maharashtra 431126, India (in ಇಂಗ್ಲಿಷ್). Retrieved 2 May 2023.
  2. "Mundewadi Pin Code, Mundewadi , Solapur Map , Latitude and Longitude , Maharashtra". indiamapia.com. Retrieved 2 May 2023.