ಮಿಂಚು
ವಿಕಿಪೀಡಿಯ ಇಂದ
| Part of the Nature series on ಹವಾಮಾನ |
| ಋತುಗಳು |
|---|
| ವಸಂತ · ಬೇಸಿಗೆಕಾಲ |
| ಚಂಡಮಾರುತ s |
|
ಗುಡುಗುಮಳೆ · Supercell |
| Precipitation |
|
ಸೋನೆ ಮಳೆ · ಮಳೆ · ಹಿಮ · Graupel |
| ವಿಷಯಗಳು |
|
ಪವನ ವಿಜ್ಞಾನ · ಹವಾಮಾನ |
| ಹವಾಮಾನ Portal |
ಬ್ವ್ಗ್
ಮಿಂಚು ಎಂದರೆ ವಾಯುಮಂಡಲದಲ್ಲಿ ವಿದ್ಯುತ್ ಶಕ್ತಿ ಬಿಡುಗಡೆಯಾಗುವ ಪ್ರಕ್ರಿಯೆ. ಇದು ಸಾಮಾನ್ಯವಾಗಿ ಮಳೆ-ಗಾಳಿ ಇರುವ ಸಮಯದಲ್ಲಿ, ಬಿರುಗಾಳಿಗಳಲ್ಲಿ, ಅಗ್ನಿಪರ್ವತ ಸಿಡಿಯುತ್ತಿರುವಲ್ಲಿ ನಡೆಯುತ್ತದೆ. ಒಂದು ಸಾಮಾನ್ಯ ಮಿಂಚಿನ ಕಿಡಿ ಸೆಕೆಂಡಿಗೆ ೬೦,೦೦೦ ಮೀ ವೇಗದಲ್ಲಿ ಚಲಿಸಬಲ್ಲುದು, ಮತ್ತು ೩೦,೦೦೦ ಡಿಗ್ರಿಗಳಷ್ಟು ತಾಪಮಾನ ಹೊಂದಿರಬಲ್ಲುದು. ಮಿಂಚು ಹೇಗೆ ಮತ್ತು ಏಕೆ ಉಂಟಾಗುತ್ತದೆ ಎಂಬುದರ ಬಗ್ಗೆ ವಿಜ್ಞಾನಿಗಳಲ್ಲಿ ಬಹಳಷ್ಟು ಭಿನ್ನಾಭಿಪ್ರಾಯಗಳಿವೆ.