ಮಹ್ಮೂದ್ ಅಹ್ಮದೀನೆಜಾದ್
Wikipedia ಇಂದ
| ಮಹ್ಮೂದ್ ಅಹ್ಮದೀನೆಜಾದ್ محمود احمدینژاد |
|
ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಸೆಪ್ಟೆಂಬರ್ ೨೪ ೨೦೦೭ರಂದು ಮಾತನಾಡುತ್ತಿರುವ ಅಹ್ಮದೀನೆಜಾದ್. |
|
|
|
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ೩ ಆಗಸ್ಟ್ ೨೦೦೫ |
|
| ಉಪ ರಾಷ್ಟ್ರಪತಿ | ಪರ್ವೀಜ್ ದಾವೂದಿ |
|---|---|
| ಪೂರ್ವಾಧಿಕಾರಿ | ಮೊಹಮ್ಮದ್ ಖತಾಮಿ |
|
|
|
| ಅಧಿಕಾರದ ಅವಧಿ ೨೦ ಜೂನ್ ೨೦೦೩ – ೩ ಆಗಸ್ಟ್ ೨೦೦೫ |
|
| ಪೂರ್ವಾಧಿಕಾರಿ | ಮೊಹಮ್ಮದ್ ಹಸನ್ ಮಾಲೆಕ್ಮದಾನಿ |
| ಉತ್ತರಾಧಿಕಾರಿ | ಮೊಹಮ್ಮದ್ ಬಾಘೇರ್ ಘಾಲಿಬಫ್ |
|
|
|
| ಜನನ | ಅಕ್ಟೋಬರ್ ೨೮, ೧೯೫೬ ಅರಾದಾನ್, ಇರಾನ್ |
| ರಾಜಕೀಯ ಪಕ್ಷ | ಅಬದ್ಗರನ್ |
| ವೃತ್ತಿ | ಸಿವಿಲ್ ಇಂಜಿನಿಯರ್ |
| ಧರ್ಮ | ಶಿಯಾ ಇಸ್ಲಾಂ |
ಮಹ್ಮೂದ್ ಅಹ್ಮದೀನೆಜಾದ್ (ಪರ್ಷಿಯನ್: محمود احمدی نژاد ; ಜನನ ಅಕ್ಟೋಬರ್ ೨೮ ೧೯೫೬) ಇರಾನ್ ದೇಶದ ೬ನೆಯ ಮತ್ತು ಪ್ರಸ್ತಕ ರಾಷ್ಟ್ರಪತಿ. ಇವರು ೨೦೦೫ರ ಚುನಾವಣೆಯ ನಂತರ ರಾಷ್ಟ್ರಪತಿಯಾಗಿ ಆಯ್ಕೆಯಾದರು. ನಂತರ ೨೦೦೯ರಲ್ಲಿ ನಡೆದ ವಿವಾದಿತ ಚುನಾವಣೆಯಲ್ಲೂ ಸಹ ಚುನಾಯಿತರಾದರು.[೧] ರಾಷ್ಟ್ರಪತಿಯಾಗುವ ಮುನ್ನ ಇವರು ತೆಹ್ರಾನ್‍ನ ಮೇಯರ್ ಮತ್ತು ಇರಾನಿನ ಅರ್ದಾಬಿಲ್ ಪ್ರಾಂತ್ಯದ ಗವರ್ನರ್ ಜನರಲ್ ಆಗಿದ್ದರು.
[ಬದಲಾಯಿಸಿ] ಉಲ್ಲೇಖಗಳು
- ↑ "Ahmadinejad wins second term in Iranian elections", GEO News, ಜೂನ್ ೧೩, ೨೦೦೯. Retrieved on ಜೂನ್ ೧೪, ೨೦೦೯.
[ಬದಲಾಯಿಸಿ] ಬಾಹ್ಯ ಸಂಪರ್ಕಗಳು