ಭಜನೆ
ವಿಕಿಪೀಡಿಯ ಇಂದ
ಭಜನೆಯು ಭಾರತದ ಯಾವುದೇ ಬಗೆಯ ಭಕ್ತಿಗೀತೆ. ಅದು ಒಂದು ನಿರ್ಧಾರವಾದ ಸ್ವರೂಪವನ್ನು ಹೊಂದಿಲ್ಲ: ಶಾಸ್ತ್ರೀಯ ರಾಗಗಳು ಮತ್ತು ತಾಳಗಳನ್ನು ಆಧರಿಸಿದ ಸಂಗೀತವಿರುವ ಅದು ಮಂತ್ರ ಅಥವಾ ಕೀರ್ತನೆಯಷ್ಟು ಸರಳವಾಗಿರಬಹುದು ಅಥವಾ ಧ್ರುಪದ್ ಅಥವಾ ಕೃತಿಯಷ್ಟು ಸಂಕೀರ್ಣವಾಗಿರಬಹುದು. ಸಾಮಾನ್ಯವಾಗಿ ಭಾವಗೀತಾತ್ಮಕವಾದ ಅದು ದೈವಿಕದ ಪ್ರತಿ ಪ್ರೇಮವನ್ನು ವ್ಯಕ್ತಪಡಿಸುತ್ತದೆ.
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |