ಬ್ರಹ್ಮಗುಪ್ತ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬ್ರಹ್ಮಗುಪ್ತ (೫೯೮-೬೬೮) - ಭಾರತ ದೇಶದ ಗಣಿತಜ್ಞರಲ್ಲೊಬ್ಬರು ಮತ್ತು ಖಗೋಳ ಶಾಸ್ತ್ರಜ್ಞರಲ್ಲೊಬ್ಬರು.

ಸೊನ್ನೆಯ ಕಲ್ಪನೆಯನ್ನು ಮೊದಲ ಬಾರಿಗೆ ಮಾಡಿಕೊಂಡು, ಅದರ ಉಪಯೋಗಗಳನ್ನು ವಿಶ್ವಕ್ಕೆ ತಿಳಿಸಿಕೊಟ್ಟರು. ಸೊನ್ನೆಯನ್ನು ಅಂಕಿಗಳಲ್ಲಿ ಒಂದಾಗಿ ಸೇರಿಸಿ, ಉಪಯೋಗಿಸಲು ಆಗಿನಿಂದ ಪ್ರಾರಂಭಿಸಲಾಯಿತು.



ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು