ಬಿದ್ರಿ ಕಲೆ
ಗೋಚರ
ಬಿದ್ರಿ ಕಲೆ (English: Bidriware ) Bidar ನ ಲೋಹದ ಕರಕುಶಲ ಕಲೆಯಾಗಿದೆ. ಕ್ರಿ.ಶ ೧೪ನೇ ಶತಮಾನದಲ್ಲಿ ಬಹಮನಿ ಸುಲ್ತಾನರು ಆಳುತ್ತಿದ್ದ ಕಾಲದಲ್ಲಿ ಇದನ್ನು ಅಭಿವೃಧ್ಧಿ ಪಡಿಸಲಾಯಿತು.[೧]</nowiki> 'ಬಿದ್ರಿ ಕಲೆ' ಎಂಬ ಹೆಸರು ಬೀದರ್ ನಗರದಿಂದ ಬಂದಿದ್ದು, ಇದು ಈ ವಿಶಿಷ್ಟ ಲೋಹದ ಕಲಾಕೃತಿಯ ಉತ್ಪನ್ನದ ಮುಖ್ಯ ಕೇಂದ್ರವಾಗಿದೆ.[೨] ಕಣ್ಮನ ಸೆಳೆಯುವ ಇದರ ಇನ್‌ಲೇ(ಒಳಕೊರೆತ)ದ ಕಲಾತ್ಮಕತೆಯಿಂದ, ಬಿದ್ರಿ ಕಲೆ ಭಾರತದಿಂದ ರಫ್ತಾಗುವ ಅತಿಮುಖ್ಯ ಕರಕುಶಲ ಕಲೆಯಾಗಿದೆ ಮತ್ತು ಸಂಪತ್ತಿನ ಪ್ರತೀಕವಾಗಿಯೂ ಪ್ರಶಂಸಿಸಲ್ಪಡುತ್ತದೆ. ಸತು/ತವರ ಮತ್ತು ತಾಮ್ರದ ಮಿಶ್ರಲೋಹವನ್ನು silver ತೆಳು ಹಾಳೆಗಳ ಒಳಹಾಸನ್ನು ಇದಕ್ಕೆ ಬಳಸುತ್ತಾರೆ.[೨] ಈ ದೇಶೀಯ ಕಲೆಯ ಶೈಲಿ Geographical Indications (GI) ರೆಜಿಸ್ಟ್ರಿಯಲ್ಲಿ ಸ್ಥಾನ ಪಡೆದುಕೊಂಡಿದೆ.[೩]
ಕಲೆಯ ಮೂಲಗಳು
[ಬದಲಾಯಿಸಿ]ಬಿದ್ರಿ ಕಲೆ ಮಾಡುವ ಬಗೆ
[ಬದಲಾಯಿಸಿ]ಗ್ಯಾಲರಿ
[ಬದಲಾಯಿಸಿ]-
Bidri Vases
-
Bidriware vases and decanter
-
The Karnataka tableau depicting Bidriware Handicraft from Bidar passes through the Rajpath during the Republic Day Parade 2011 in New Delhi
ಉಲ್ಲೇಖಗಳು
[ಬದಲಾಯಿಸಿ]- ↑ "Proving their mettle in metal craft". timesofindia. January 2, 2012. Archived from the original on ಮೇ 8, 2013. Retrieved January 2, 2012.<nowiki>
- ↑ ೨.೦ ೨.೧ "Karnataka tableau to feature Bidriware". The Hindu. 11 January 2011. Retrieved 6 March 2015.
- ↑ "Innovative designs help revive Bidriware". The Hindu. 26 March 2008. Retrieved 6 March 2015.
- This article incorporates text from a publication now in the public domain: Wood, James, ed. (1907). "article name needed". The Nuttall Encyclopædia. London and New York: Frederick Warne.
ಹೆಚ್ಚಿನ ಓದು
[ಬದಲಾಯಿಸಿ]- Dr. Rehaman Patel, Karnatakada Bidri Kale" (Bidri Art of Karnataka) Ph.D. thesis, Dept. of Studies in Visual Art, Gulbarga University, Karnataka-India 2010 published by Dept. of Kannada and Culture, Govt. of Karnataka, 2012
- Krishna Lal, Catalogue, National Museum Collection Bidri Ware, National Museum of India, New Delhi, 1990
- Susan Stronge, Catalogue, Bidri Ware: Inlaid Metalwork from India, Victoria and Albert Museum, London, 1985
- Narayan Sen, Catalogue on Demascene and Bidri Art, Indian Museum Culcutta, 1983
- Anil Roy Choudhury, Catalogue, Bidriware, Salar Jung Museum, Hyderabad, 1961
- Ghulam Yazdani, Bidar-Its history and monuments, published by Nizam Government, printed at Oxford press London, 1947
ಬಾಹ್ಯಕೊಂಡಿಗಳು
[ಬದಲಾಯಿಸಿ]- Article about Bidriware Archived 2007-10-01 ವೇಬ್ಯಾಕ್ ಮೆಷಿನ್ ನಲ್ಲಿ. in The Hindu
- Black is beautiful - An article in Deccan Herald
- About Bidriware Archived 2007-02-10 ವೇಬ್ಯಾಕ್ ಮೆಷಿನ್ ನಲ್ಲಿ. on Official Bidar website.