ಬಾನ್ ಕೀ-ಮೂನ್
ವಿಕಿಪೀಡಿಯ ಇಂದ
ಬಾನ್ ಕೀ-ಮೂನ್ (IPA: [pan.gi.mun] (ಜನನ ಜೂನ್ ೧೩ ೧೯೪೪, ಕೊರಿಯದ ಯುಮ್ಸಿಓಂಗ್‍ನಲ್ಲಿ) ಕೋಫಿ ಅನ್ನಾನ್ರ ನಂತರ ಸಂಯುಕ್ತ ರಾಷ್ಟ್ರ ಸಂಸ್ಥೆಯ ಮಹಾಕಾರ್ಯದರ್ಶಿ ಅಧಿಕಾರಕ್ಕೆ ಬಂದ ದಕ್ಷಿಣ ಕೊರಿಯದ ರಾಜಕಾರಣಿ. .[೧]
ಮೂಲಗಳು [ಬದಲಾಯಿಸಿ]
- ↑ Ban named next U.N. secretary-general. AP. ಮರುಕಳಿಸಿದ ದಿನಾಂಕ 2006-10-13.