ಕೊಳಲು

ವಿಕಿಪೀಡಿಯ ಇಂದ
(ಬಾನ್ಸುರಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎಂಟು ರಂಧ್ರವಿರುವ ಬಿದಿರಿನಿಂದ ಮಾಡಲ್ಪಟ್ಟ ಕೊಳಲು

ಕೊಳಲುಪುರಾತನಕಾಲದಿಂದಲೂ ಪ್ರಸಿದ್ಧವಾಗಿರುವ ಮೂರು ವಾದ್ಯಗಳಲ್ಲಿ ಕೊಳಲು ಕೂಡಾ ಒಂದು.ವೀಣೆ ಹಾಗೂ ಮೃದಂಗ ಉಳಿದೆರಡು ವಾದ್ಯಗಳು.ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪದ್ಧತಿಯಲ್ಲಿ ಬಾನ್ಸುರಿ ಎಂಬ ಪ್ರಭೇದ ಬಳಕೆಯಲ್ಲಿದೆ.ಇದರ ಶ್ರುತಿ ಯು ಮನುಷ್ಯನ ಕಂಠದ ಶ್ರುತಿಗೆ ಸಮೀಪವಾಗಿದೆ.ಇದರಿಂದಾಗಿ ಗಮಕ ಮತ್ತು ಜಂಟಿಸ್ವರ ಗಳನ್ನು ನುಡಿಸಲು ಅನುಕೂಲವಾಗಿದೆ. ಇದರ ತಯಾರಿಕೆಯನ್ನು ಹಲವಾರು ವಸ್ತುಗಳಿಂದ ಮಾಡಿದರೂ ಬಿದಿರಿನಿಂದ ಮಾಡಿದ ವಾದ್ಯವು ಶ್ರೇಷ್ಟವಾದುದು.

"http://kn.wikipedia.org/w/index.php?title=ಕೊಳಲು&oldid=265430" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು