ಫೀನಿಕ್ಸ್ ಪಕ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A phoenix depicted in a book of mythological creatures by FJ Bertuch (1747–1822).
ಫೀನಿಕ್ಸ್ ಪಕ್ಷಿಯ ಒಂದು ಚಿತ್ರಣ

ಫೀನಿಕ್ಸ್ ಪಕ್ಷಿ ಒಂದು ಕಾಲ್ಪನಿಕವಾದ ಪೌರಾಣಿಕ ಆಧಾರಿತ ಪಕ್ಷಿಯಾಗಿದೆ. ಬಂಗಾರ ಮತ್ತು ಕಡುಗೆಂಪು ಬಣ್ಣದ್ದೆಂದು ವರ್ಣಿಸಲಾಗಿರುವ ಈ ಪಕ್ಷಿಯನ್ನು ಪ್ರತ್ಯಕ್ಷವಾಗಿ ಕಂಡವರಿಲ್ಲ. ಬೆಂಕಿಯಿಂದ ಸುಟ್ಟುಹೋದರೂ ಕೂಡ ತನ್ನದೇ ಬೂದಿಯಿಂದ ಫೀನಿಕ್ಸ್ ಹಕ್ಕಿಯು ಮತ್ತೇ ಹುಟ್ಟಿ ಬರುವುದೆಂದು ಅರ್ಥೈಸುತ್ತಾರೆ. ಭಾರತ, ಗ್ರೀಸ್ ಮತ್ತು ಈಜಿಪ್ಟ್ನ ಕಾಲ್ಪನಿಕ/ಪೌರಾಣಿಕ ಕಥೆಗಳಲ್ಲಿ ಫೀನಿಕ್ಸ್ ಹಕ್ಕಿಯ ಬಗ್ಗೆ ಪ್ರಸ್ತಾಪಿಸಲಾಗಿದೆ. ಆದರೆ ಇದು ಅಸಾಧ್ಯವಾದುದಾದರೂ, ನಿಜವಿದ್ದರು ಇರಬಹುದು.