ಪ್ರಚಂಡ
ವಿಕಿಪೀಡಿಯ ಇಂದ
| ಪ್ರಚಂಡ प्रचण्ड |
|
|
ನೇಪಾಳದ ಪ್ರಧಾನ ಮಂತ್ರಿ
|
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ಆಗಸ್ಟ್ ೧೮, ೨೦೦೮ |
|
| ರಾಷ್ಟ್ರಪತಿ | ರಾಮ ಬರಣ ಯಾದವ್ |
|---|---|
| ಪೂರ್ವಾಧಿಕಾರಿ | ಗಿರಿಜಾ ಪ್ರಸಾದ್ ಕೊಯ್ರಾಲ |
|
|
|
| ಜನನ | ಡಿಸೆಂಬರ್ ೧೧, ೧೯೫೪ ಕಸ್ಕಿ, ನೇಪಾಳ |
| ರಾಜಕೀಯ ಪಕ್ಷ | CPN (Maoist) |
ಪ್ರಚಂಡ (प्रचण्ड , ಹುಟ್ಟು ಹೆಸರು ಛಬಿಲಾಲ್ ದಹಲ್, ಡಿಸೆಂಬರ್ ೧೧, ೧೯೫೪, ನಂತರದ ಹೆಸರು ಪುಷ್ಪ ಕಮಲ್ ದಹಲ್[೧]) ನೇಪಾಳದ ಒಬ್ಬ ರಾಜಕಾರಣಿ. ಇವರು ಆಗಸ್ಟ್ ೧೮, ೨೦೦೮ರಿಂದ ಮೇ ೪, ೨೦೦೯ರವರಗೆ ನೇಪಾಳದ ಪ್ರಧಾನ ಮಂತ್ರಿಯಾಗಿದ್ದರು.