ರಾಮ ಬರಣ ಯಾದವ್
ವಿಕಿಪೀಡಿಯ ಇಂದ
| ಡಾ. ರಾಮ ಬರಣ ಯಾದವ್ रामवरण यादव |
|
|
|
|
| ಪ್ರಸಕ್ತ | |
| ಅಧಿಕಾರ ಪ್ರಾರಂಭ ಜುಲೈ ೨೩, ೨೦೦೮ |
|
| ಉಪ ರಾಷ್ಟ್ರಪತಿ | ಪರ್ಮಾನಂದ್ ಝಾ |
|---|---|
| ಪೂರ್ವಾಧಿಕಾರಿ | ಮೊದಲನೆಯವರು |
|
|
|
| ಜನನ | ಫೆಬ್ರುವರಿ ೪, ೧೯೪೮ ಧನುಷ, ನೇಪಾಳ |
| ರಾಜಕೀಯ ಪಕ್ಷ | ನೇಪಾಳಿ ಕಾಂಗ್ರೆಸ್ |
| ಧರ್ಮ | ಹಿಂದೂ |
ಡಾ. ರಾಮ ಬರಣ ಯಾದವ್ (रामवरण यादव ) (ಹುಟ್ಟು: ಫೆಬ್ರುವರಿ ೪, ೧೯೪೮[೧]) ನೇಪಾಳದ ಮೊದಲನೆಯ ರಾಷ್ಟ್ರಾಪತಿ. ನೇಪಾಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಇವರು ೨೦೦೮ರ ಜುಲೈ ೨೩ರಂದು ಅಧಿಕಾರಕ್ಕೆ ಬಂದರು.