ನೇಮಿಚಂದ್ರ (ಲೇಖಕಿ)
ವಿಕಿಪೀಡಿಯ ಇಂದ
ನೇಮಿಚಂದ್ರ (ಲೇಖಕಿ) ಇವರು ಚಿತ್ರದುರ್ಗ ದಲ್ಲಿ ಜುಲೈ ೧೬, ೧೯೫೯ ರಂದು ಜನಿಸಿದರು.ಬಿ.ಇ., ಎಂ.ಎಸ್. ಪದವೀಧರೆ. ಎಚ್.ಎ.ಎಲ್‍ದಲ್ಲಿ ಡೆಪ್ಯೂಟಿ ಜೆನರಲ್ ಮ್ಯಾನೇಜರ್ ಆಗಿದ್ದಾರೆ. ಲೇಖಕಿಯರ ಸಂಘಟನೆಗಾಗಿ ದುಡಿಯುತ್ತಿದ್ದಾರೆ.
ಪರಿವಿಡಿ |
[ಬದಲಾಯಿಸಿ] ಸಾಹಿತ್ಯ ರಚನೆ
[ಬದಲಾಯಿಸಿ] ಕಾದಂಬರಿ
- ಯಾದ್ ವಶೇಮ್
[ಬದಲಾಯಿಸಿ] ಕಥಾಸಂಕಲನ
- ನಮ್ಮ ಕನಸುಗಳಲ್ಲಿ ನೀವಿದ್ದೀರಿ
- ಮತ್ತೆ ಬರೆದ ಕಥೆಗಳು
- ಕಳೆಯ ಬೇಕಿದೆ ನಿನ್ನ ಜೊತೆಯಲಿ ಒಂದು ಶ್ಯಾಮಲ ಸಂಜೆ
- ನೇಮಿಚಂದ್ರರ ಕಥೆಗಳು
[ಬದಲಾಯಿಸಿ] ಜೀವನ ಚರಿತ್ರೆ
- ಬೆಳಗೆರೆ ಜಾನಕಮ್ಮ
- ನೋವಿಗದ್ದಿದ ಕುಂಚ - ವ್ಯಾನ್ ಗೋ ಜೀವನ ಚಿತ್ರ
- ಬೆಳಕಿಗೊಂದು ಕಿರಣ ಮೇರಿ ಕ್ಯೂರಿ
- ಥಾಮಸ್ ಅಲ್ವಾ ಎಡಿಸನ್
- ಡಾ. ಈಡಾ ಸ್ಕಡರ್
- ನೊಬೆಲ್ ಪಾರಿತೋಸಿಕ ವಿಜೇತ ಮಹಿಳಾ ವಿಜ್ಙಾನಿಗಳು
- ನನ್ನ ಕಥೆ... ನಮ್ಮ ಕಥೆ...
[ಬದಲಾಯಿಸಿ] ಪ್ರವಾಸ ಕಥನ
- ಒಂದು ಕನಸಿನ ಪಯಣ
- ಪೆರುವಿನ ಪವಿತ್ರ ಕಣಿವೆಯಲ್ಲಿ
[ಬದಲಾಯಿಸಿ] ಪ್ರಬಂಧ
- ಸಾಹಿತ್ಯ ಮತ್ತು ವಿಜ್ಞಾನ
- ಬದುಕು ಬದಲಿಸಬಹುದು (ಅಂಕಣ ಸಂಗ್ರಹ)
- ದುವಿವ ಹಾದಿಯಲಿ ಜೊತೆಯಾಗಿ (ದುವಿವ ದಂಪತಿಗಳಿಗಾಗಿ)
- ಮಹಿಳಾ ಅಡ್ಯಯನ
- ಎಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ಸ್
[ಬದಲಾಯಿಸಿ] ಪುರಸ್ಕಾರ
'ಬೆಳಕಿನೊಂದು ಕಿರಣ ಮೇರಿ ಕ್ಯೂರಿ', 'ಪೆರುವಿನ ಪವಿತ್ರ ಕಣಿವೆಯಲ್ಲಿ' ಮತ್ತು 'ಯಾದ್ ವಶೇಮ್' ಪುಸ್ತಕಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುರಸ್ಕಾರ ಲಭಿಸಿದೆ.