ಉದಯವಾಣಿ
ವಿಕಿಪೀಡಿಯ ಇಂದ
| ಉದಯವಾಣಿ (ದಿನಪತ್ರಿಕೆ) | |
|---|---|
| ಪ್ರಕಟಣೆ: | ಮಣಿಪಾಲ್, ಬೆಂಗಳೂರು |
| ಈಗಿನ ಸಂಪಾದಕರು: | ಮಣಿಪಾಲ್ ಆವೃತ್ತಿ - ಎನ್. ಗುರುರಾಜ್, ಬೆಂಗಳೂರು ಆವೃತ್ತಿ - ಡಾ.ಆರ್. ಪೂರ್ಣಿಮಾ, |
| ಇವನ್ನೂ ನೋಡಿ Category:ಕನ್ನಡ ಪತ್ರಿಕೆಗಳು | |
ಉದಯವಾಣಿ ಹೆಚ್ಚು ಪ್ರಸಾರವಾಗುವ ಕನ್ನಡ ದಿನಪತ್ರಿಕೆಗಳಲ್ಲೊಂದು. ಇದು ಮಣಿಪಾಲ್ ಮೀಡಿಯಾ ನೆಟ್‌ವರ್ಕ್ ನವರಿಂದ ಪ್ರಕಟಗೊಳ್ಳುತ್ತದೆ. ಇದು ಮಣಿಪಾಲ,ಬೆಂಗಳೂರು ಮತ್ತು ಮುಂಬಯಿ ಗಳಿಂದ ಪ್ರಕಟಗೊಳ್ಳುತ್ತದೆ.
ಇತಿಹಾಸ [ಬದಲಾಯಿಸಿ]
ಸಂಪಾದಕರು [ಬದಲಾಯಿಸಿ]
ಉದಯವಾಣಿಯ ಬೆಂಗಳೂರು ಆವೃತ್ತಿಗೆ ತಿಮ್ಮಪ್ಪ ಭಟ್ ಸಂಪಾದಕರಾಗಿದ್ದಾರೆ. ಮಣಿಪಾಲ ,ಹುಬ್ಬಳ್ಳಿ, ಮುಂಬೈ ಆವೃತ್ತಿಗೆ ಎ. ವಿ. ಬಾಲಕ್ರಿಷ್ಣ ಹೊಳ್ಳ ಸಂಪಾದಕರು.